Saturday, July 27, 2024

Latest Posts

MDH, Everest ಮಸಾಲೆಗಳಲ್ಲಿ ಕಾರ್ಸಿನೋಜೆನ್ ಎಥಿಲಿನ್ ಅಂಶವಿಲ್ಲ

- Advertisement -

National News: ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆಗಳಲ್ಲಿ ಕಾರ್ಸಿನೋಜೆನ್ ಎಥಿಲಿನ್ ಅಂಶವಿಲ್ಲವೆಂದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದೆ.

ಇದನ್ನು ಸಾಬೀತು ಪಡಿಸಲು ಇಷ್ಟು ದಿನ 300 ರೀತಿಯಲ್ಲಿ ಮಸಾಲೆಗಳ ಪರಿಶೀಲನೆ ಮಾಡಲಾಗಿತ್ತು. ಇದರಲ್ಲಿ ಈ ಕೆಮಿಕಲ್‌ಗಳು ಹೆಚ್ಚಾಗಿದ್ದು, ಈ ಮಸಾಲೆಗಳನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರುತ್ತದೆ ಎಂದು ಹೇಳಲಾಗಿತ್ತು. ಹಾಗಾಗಿಯೇ ವಿದೇಶಗಳಿಗೆ ರಫ್ತಾಗುತ್ತಿದ್ದ ಈ ಮಸಾಲೆಗಳನ್ನು ಹಲವು ವಿದೇಶಗಳು ಬ್ಯಾನ್ ಮಾಡಿದ್ದವು. ಎಲ್ಲಿಯವರೆಗೂ ಪರೀಕ್ಷೆ ನಡೆದು, ಕೆಮಿಕಲ್ ಇಲ್ಲವೆಂದು ಸಾಬೀತಾಗುತ್ತೆದಯೋ, ಅಲ್ಲಿಯವರೆಗೂ ಈ ಮಸಾಲೆಗಳನ್ನು ಆಮದು ಮಾಡಿಕೊಳ್ಳುವುದಿಲ್ಲವೆಂದು ಹೇಳಿತ್ತು.

ಇದೀಗ ಈ ಎರಡೂ ಮಸಾಲೆಗಳಲ್ಲಿ ಕೆಮಿಕಲ್ ಇಲ್ಲವೆಂದು ಸಾಬೀತಾಗಿದ್ದು, ಇನ್ನಾದರೂ ವಿದೇಶಗಳಿಗೆ ರಫ್ತು ಮಾಡುವ ಅವಕಾಶ ಸಿಗುತ್ತದಾ ಅಂತಾ ಕಾದು ನೋಡಬೇಕಿದೆ.

ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ

Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು

National News: ಎಮಿರೇಟ್ಸ್ ವಿಮಾನ ಡಿಕ್ಕಿ: 35ಕ್ಕೂ ಹೆಚ್ಚು ರಾಜಹಂಸ ಪಕ್ಷಿಗಳ ಸಾವು..?

- Advertisement -

Latest Posts

Don't Miss