ಆಪ್ತರೊಂದಿಗೆ ದುಬೈಗೆ ಹಾರಿದ ಸಚಿವ ಸತೀಶ್​ ಜಾರಕಿಹೊಳಿ..!

Political News: ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಆಪ್ತರೊಂದಿಗೆ ದುಬೈಗೆ ಹಾರಿದ್ದಾರೆ. ಆಪ್ತರ ಜತೆ ಬೆಳಗಾವಿ ಸಾಹುಕಾರ್ ಫಾರಿನ್ ಗೆ ಹಾರಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಮೊನ್ನೆ ತಡರಾತ್ರಿ ದುಬೈಗೆ ತೆರಳಿದ್ದು, 4-5 ಆಪ್ತರ ಜತೆಯಲ್ಲಿ ದುಬೈಗೆ ತೆರಳಿದ್ದಾರೆ. ನಿಕಟವರ್ತಿಗಳನ್ನು ಸತೀಶ್ ಜಾರಕಿಹೊಳಿ ಜೊತೆಗೆ ಕರೆದೊಯ್ದಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ಈ ಹಿಂದೆ ದುಬೈ ಪ್ರವಾಸಕ್ಕೆ ಹೋಗೇ ಹೋಗ್ತೀನಿ ಎಂದಿದ್ದರು. ಮೈಸೂರು ಪ್ರವಾಸ ರದ್ದಾದ ನಂತ್ರ ದುಬೈ ಪ್ಲಾನ್ ಮಾಡಿದ್ರು. ಹಲವು ದಿನಗಳಿಂದ ಜಾರಕಿಹೊಳಿ ದುಬೈ ಪ್ರವಾಸದ ಬಗ್ಗೆ ಹೇಳಿದ್ದರು. MLAಗಳನ್ನು ಹೊರತು ಪಡಿಸಿ ಆಪ್ತರ ಜತೆ ದುಬೈಗೆ ಹಾರಿದ್ದಾರೆ.

ಭಾರತ ವಿಶ್ವಕಪ್‌ ಗೆದ್ದರೆ 100 ಕೋಟಿ ರೂ ಬಂಪರ್‌ ಬಹುಮಾನ!: ಆಸ್ಟ್ರೋಟಾಕ್‌ ಸಿಇಒ ಘೋಷಣೆ

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದ ಕಾಂಗ್ರೆಸ್ ಸಂಸದ.

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ

About The Author