Tuesday, October 28, 2025

Latest Posts

Modi ನಾಳೆ ಕಾರ್ಯಕರ್ತರೊಂದಿಗೆ ನಮೋ ಆ್ಯಪ್ ಮೂಲಕ ಸಂವಾದ..!

- Advertisement -

ವಾರಣಾಸಿ : ಪಂಚರಾಜ್ಯಗಳ ವಿಧಾನಸಭೆ ಚುನಾವಣೆ(Assembly elections)ಘೋಷಣೆಯಾದ ನಂತರ ಪ್ರಧಾನ ಮೋದಿ(PM MODI) ನರೇಂದ್ರ ಮೋದಿಯವರು ತಮ್ಮ ಕ್ಷೇತ್ರವಾದ ವಾರಣಾಸಿ(VARANASI)ಯಲ್ಲಿ ಮಂಗಳವಾರ ಬಿಜೆಪಿ (bjp) ಕಾರ್ಯಕರ್ತರೊಂದಿಗೆ 11ಗಂಟೆಗೆ ನಮೋ ಆ್ಯಪ್ ಮೂಲಕ ಕಾಶಿಯಿಂದ ಸಂವಾದವನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಕಾಶಿ ಪ್ರದೇಶ ಘಟಕದ ಅಧ್ಯಕ್ಷ ಮಹೇಶ್ ಚಂದ್ ಶ್ರೀವಾಸ್ತವ(Mahesh Chand Srivastava) ತಿಳಿಸಿದ್ದಾರೆ. ಕರೋನಾ(CORONA) ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಯಾವುದೇ ಸ್ಥಳದಲ್ಲಿ ಅವಕಾಶವಿಲ್ಲದ ಕಾರಣ ಮೋದಿಯವರು ನಮೋ ಅಪ್ಲಿಕೇಶನ್(Namo App)ಮೂಲಕ ಸಂವಾದವನ್ನು ನಡೆಸಲಿದ್ದಾರೆ. ಆತನ  ಕಾಮೆಂಟ್‌ಗಳ ಭಾಗದಲ್ಲಿ ಸಂವಾದಕ್ಕಾಗಿ ತಮ್ಮ ಸಲಹೆಗಳು ಆಲೋಚನೆಗಳನ್ನು ಮತ್ತು ಪ್ರಶ್ನೆಗಳನ್ನು ಹಂಚಿಕೊಳ್ಳಲು ಪಕ್ಷದ ಕಾರ್ಯಕರ್ತರನ್ನು ಕೇಳಲಾಗಿದ್ದು, ಇದನ್ನು ಸಂವಾದ ಸಮಯದಲ್ಲಿ ಪ್ರಧಾನಮಂತ್ರಿಯವರು ಉಲ್ಲೇಖಿಸಬಹುದು ಎಂದು ಸಹ ಕಾಶಿ ಪ್ರದೇಶ ಘಟಕದ ಅಧ್ಯಕ್ಷ ಮಹೇಶ್ ಚಂದ್ ಶ್ರೀವಾಸ್ತವ ತಿಳಿಸಿದ್ದಾರೆ.

- Advertisement -

Latest Posts

Don't Miss