28 ವರ್ಷದ ಮೊಹಮ್ಮದ್ ಹಾಜರ್ ನ ಕೊಲೆ..?

ಚಿತ್ರದುರ್ಗ: ಸಾಲದ ಹಣ ವಾಪಸ್ ಕೊಡುವುದಾಗಿ ಕರೆ ಮಾಡಿ ಕರೆಸಿಕೊಂಡು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ರದುರ್ಗದ ಬಾಲಕಿಯರ ಪದವಿಪೂರ್ವ ಕಾಲೇಜು ಬಳಿ 28 ವರ್ಷದ ಮಹಮ್ಮದ್ ಹಾಜರ್ ಎಂಬಾತನನ್ನು ಸಾಲ ತೆಗೆದುಕೊಂಡು ಹಣವನ್ನು ವಾಪಸ್ ಕೊಡುವುದಾಗಿ ಕರೆಸಿಕೊಂಡು ಮತ್ತೆ ಮಾಡಲಾಗಿದೆ ಎಂದು ಮುಬಾರಕ್, ಪ್ರದೀಪ್, ಬಾಬು, ಎಂಬುವವರನ್ನು ಆರೋಪಿಸಲಾಗಿದೆ. ಈ ಪ್ರಕರಣ ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

About The Author