National News: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಎರಡು ದಿನಗಳ ಮುಂಚೆ ಮದುವೆಯಾಗಿದ್ದ 26 ವರ್ಷದ ಭುವಿಕ್ ಎಂಬಾತ ಸಾವಿಗೀಡಾಗಿದ್ದಾನೆ.
ಗುಜರಾಾತ್‌ನ ವಡೋದರಾಾದವರಾದ ಭುವಿಕ್ ಎಂಬಾತ ಲಂಡನ್‌ನಲ್ಲಿ ಕೆಲಸದಲ್ಲಿದ್ದ್. ಪ್ರತೀ ವರ್ಷ 15 ದಿನ ರಜೆ ಹಾಕಿ ಭಾರತದಲ್ಲಿರುವ ತನ್ನ ಮನೆಗೆ ಬಂದು ಹೋಗುತ್ತಿದ್ದ. ಆದರೆ ಈ ಬಾರಿ ಬಂದಾಗ, ಭುವಿಕ್ ಮನೆಯವರು ಮದುವೆ ಮಾಡಿಕ“ಂಡೇ ಹೋಗು ಎಂದು ಫೋರ್ಸ್ ಮಾಡಿದ್ದಾರೆ. ಇದಕ್ಕೆ ಓಕೆ ಎಂಬಂತೆ ಭುವಿಕ್ ಕೂಡ ರಿಜಿಸ್ಟರ್ ಮದುವೆಯಾಗಿದ್ದಾರೆ. ಆದರೆ ಮುಂದಿನ ಬಾರಿ ಬಂದಾಗ, ಸಂಭ್ರಮದಿಂದ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದಾರೆ.
ಅಲ್ಲದೇ ತಾವು ಲಂಡನ್ ಹೋಗಿ ಪತ್ನಿಗೆ ವೀಸಾ ರೆಡಿ ಮಾಡಿಸಿ, ಬಳಿಕ ಪತ್ನಿಯನ್ನು ಲಂಡನ್‌ಗೆ ಕರೆಸಿಕ“ಳ್ಳಬೇಕು ಎಂದು ನಿರ್ಧರಿಸಿದ್ದರು. ಅವರ ಪತ್ನಿ ಕೂಡ ಏರ್‌ಪೋರ್ಟ್ ಗೆ ಹೋಗಿ ಪತಿ ಭುವಿಕ್ ಮಹೇಶ್ವರಿ ಅವರನ್ನು ಬಿಳ್ಕೋಟ್ಟು ಬಂದಿದ್ದಾರೆ. ಆದರೆ ಏರ್ಪೋರ್ಟ್‌ಗೆ ಹೋಗಿದ್ದ ಪತ್ನಿ ಮನೆಗೆ ವಾಪಸ್ ಬರುವುದರ“ಳಗೆ ಪತಿಯ ಸಾಾವಿನ ಸುದ್ದಿ ಕೇಳಿ ಬಂದಿದೆ. ವಿಮಾನ ಟೇಕ್‌್ಆಫ್ ಆಗಿ ಕೆಲ ಹ“ತ್ತಿನಲ್ಲೇ ಪನವಾಗಿದೆ. ಈ ಘಟನೆಯಲ್ಲಿ ಭುವಿಕ್ ತಮ್ಮ ಜೀವ ಕಳೆದುಕ“ಂಡಿದ್ದಾರೆ.