- Advertisement -
www.karnatakatv.net
ಗುವಾಹತಿ : ಅಸ್ಸಾಂನ ಕರೀಂಗoಜ್ ಜಿಲ್ಲೆಯಲ್ಲಿ ಬೀಕರ ರಸ್ತೆ ಅಪಘಾತ ಸಂಭವಿಸಿದ್ದು . 9 ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ
ಕರೀಂಗoಜ್ ಜಿಲ್ಲೆಯ ಬೈತಲಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು ಒಬ್ಬ ಮಂದಿ ಗಾಯಗೊಂಡಿದ್ದು 9 ಮಂದಿ ಮೃತಪಟ್ಟಿರುವುದಾಗಿ .ಪೊಲೀಸರು
ತಿಳಿಸಿದ್ದಾರೆ . ಆಟೋರಿಕ್ಷಾದಲ್ಲಿ ಮೃತರು ಪ್ರಯಾಣಿಸುತ್ತಿದ್ದು ಇದಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸoತ್ರಸ್ತರು ಛಾತ್ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದರು ಎನ್ನಲಾಗುತ್ತಿದ್ದು . ಈ ಘಟನೆ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ
ಪರೀಕ್ಷೆಗೆ ಕಳುಹಿಸಿದ್ದಾರೆ .
- Advertisement -