ಪ್ರಪಂಚದಲ್ಲಿ ಆಗಿರತ್ತಿರುವ ಬದಲವಣೆಯಿಂದಗಿ ಹಾಗೂ ಏರಿಕೆಯಾಗುತ್ತಿರುವ ಜನಸಂಖ್ಯಯಿAದಾಗಿ ದಿನೆ ದಿನೆ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಏಕೆಂದರೆ ಜನಸಂಖ್ಯಾ ಏರಿಕೆಯಿಂದಾಗಿ ಸ್ಥಳದ ಆಭಾವ ಉಂಟಾಗುತ್ತಿದೆ.ಇದರಿAದಾಗಿ ಪ್ರಕೃತಿ ನಾಶ ಮಾಡಿ ಅವನ ವಾಸಕ್ಕೆ ಸ್ಥಳವನ್ನು ಮಡಿಕೊಳ್ಳುತ್ತಿದ್ದಾನೆ ಹಾಗೆಯೆ ತತ್ರಜ್ಙಾನದ ಬದಲಾವಣೆಯಿಂದಾಗಿ ಜನರ ಜೀವನ ಶೈಲಿಯ ಬದಲಾವಣೆಯಿಂದಾಗಿ ಜನರ ಸೋಂಬೇರಿತನದಿAದಾಗಿ ಸುಲಭ ಕೆಲಸಕ್ಕೆ ಮೊರೆ ಹೋಗುತ್ತಿದ್ದನೆ ಇದರಿಂದಾಗಿ ತಂತ್ರಜ್ವಾನದ...