ಸಂಗೀತಾದಲ್ಲಿ ಪರ್ಸನಲ್ ಲೋನ್ಸ್ ಸೇಲ್ ಮಾಡ್ತೀವಿ!: ಸುಭಾಷ್ ಚಂದ್ರ Exclusive Kannada Podcast

Special Podcast: ಪ್ರಸಿದ್ಧ ಸಂಗೀತಾ ಮೊಬೈಲ್ಸ್ ಕಂಪನಿಯ ಎಂ.ಡಿ.ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕಂಪನಿಯಲ್ಲಿ ಲೋನ್ ಸೇಲ್ ಮಾಡುವ ಬಗ್ಗೆ ವಿವರಿಸಿದ್ದಾರೆ.

ನಿಮ್ಮ ಬಳಿ ಹೆಚ್.ಡಿ.ಎಫ್‌.ಸಿ ಕ್ರೆಡಿಟ್ ಕಾರ್ಡ್ ಇಲ್ಲದಿದ್ದಲ್ಲಿ ನೀವು ಸಂಗೀತಾದಲ್ಲಿ ಅಪ್ಲೈ ಮಾಡಬಹುದು. ಇಲ್ಲಿ ಸೆಲ್‌ ಫೋನ್‌ಗೆ ಲೋನ್ ನೀಡುವುದಲ್ಲದೇ, ಪರ್ಸನಲ್ ಲೋನ್ ಕೂಡ ನೀಡಲಾಗುತ್ತದೆ. ಅಲ್ಲದೇ, ಇದಕ್ಕಾಗಿ ನೀವು ಬರೀ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾತ್ರ ಇರಬೇಕು. ಸಿಬಿಲ್ ಸ್ಕೋರ್ ನೋಡಿ ನಿಮಗೆ ಲೋನ್ ನೀಡಲಾಗತ್ತೆ. ಇದನ್ನು ಬಿಟ್ಟು ಬೇರೆ ಯಾವ ಡಾಕ್ಯೂಮೆಂಟ್ಸ್ ಕೂಡ ಅವಶ್ಯಕತೆ ಇಲ್ಲ.

ಇನ್ನು ಸುಭಾಷ್ ಚಂದ್ರ ಹೇಳುವುದೇನೆಂದರೆ ನೀವು ಬಾಲ್ಯದಲ್ಲಿ ಕನಸು ಕಾಣಿ. ಯವ್ವನಕ್ಕೆ ಬಂದಾಗ ನೀವು ಆ ಕನಸನ್ನು ನನಸು ಮಾಡಲು ಕಷ್ಟಪಡಬೇಕು. ಬಳಿಕ ನೀವು ಯಶಸ್ವಿ ವ್ಯಕ್ತಿಯಾಗಬೇಕು ಎಂದಿದ್ದಾರೆ ಸುಭಾಷ್ ಚಂದ್ರ.ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ..

About The Author