Monday, December 11, 2023

Latest Posts

ಕಾಲುವೆಗೆ ಉರುಳಿದ ಪಿಕ್ಅಪ್ ವಾಹನ- 22 ಮಂದಿ ರಕ್ಷಣೆ, 7 ಮಕ್ಕಳು ನಾಪತ್ತೆ…!

- Advertisement -

ಉತ್ತರ ಪ್ರದೇಶ: ಬೆಳ್ಳಂಬೆಳಗ್ಗೆ ಕಾಲುವೆಗೆ ಪಿಕ್ ಅಪ್ ವಾಹನ ಉರುಳಿಬಿದ್ದು ಲಖ್ನೌನಲ್ಲಿ ದುರಂತ ಸಂಭವಿಸಿದೆ. ಘಟನೆಯಲ್ಲಿ 22 ಮಂದಿ ರಕ್ಷಣೆ ಮಾಡಲಾಗಿದ್ದು, 7 ಮಕ್ಕಳು ನಾಪತ್ತೆಯಾಗಿದ್ದಾರೆ.

ಮದುವೆಗೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ಸುಮಾರು 30 ಜನರು ಪ್ರಯಾಣಿಸುತ್ತಿದ್ದ ಪಿಕ್ ಅಪ್ ವಾಹನ ಏಕಾಏಕಿ ಲಖ್ನೌನ ಇಂದಿರಾ ಕಾಲುವೆಗೆ ಉರುಳಿ ಬಿದ್ದಿದೆ. ಸುದ್ದಿ ತಿಳಿದ ಸ್ಥಳೀಯರು ಹಾಗೂ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಸುಮಾರು 22 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ವಾಹನದಲ್ಲಿದ್ದ 7 ಮಕ್ಕಳ ಬಗ್ಗೆ ಸುಳಿವು ಲಭಿಸಿಲ್ಲವಾಗಿದ್ದು, ಎನ್ ಡಿಆರ್ ಎಫ್ ಮತ್ತು ಸ್ಥಳೀಯ ಈಜುಗಾರರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಭಾರತವೇ ನಂಬರ್ 1..! ಆದ್ರೂ ಇದು ಬೇಜಾರಾಗೋ ವಿಷ್ಯ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=4Ua4ZEMtq28

- Advertisement -

Latest Posts

Don't Miss