Monday, June 16, 2025

Latest Posts

PM MODI : ಕಾಶಿ ವಿಶ್ವನಾಥ ಧಾಮಕ್ಕೆ 100 ಜೊತೆ ಸೆಣಬಿನ ಪಾದರಕ್ಷೆಯನ್ನು ಕಳುಹಿಸಿದ ಮೋದಿ..!

- Advertisement -

ನವದೆಹಲಿ : ಕಾಶಿ ವಿಶ್ವನಾಥ ದೇವಾಲಯ ( Kashi Vishwanath Temple) ಕಾರ್ಮಿಕರಿಗೆ ನೂರು ಜೊತೆ ಸೆಣಬಿನ ಪಾದರಕ್ಷೆ(Jute footwear)ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳುಹಿಸಿಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi)ಯವರು ಕಾಶಿಯಲ್ಲಿ ನಿರ್ಮಾಣವಾಗಿರುವ 339 ಕೋಟಿಯಲ್ಲಿ ನಿರ್ಮಾಣವಾಗಿರುವ ಕಾರಿಡಾರ್ ಅನ್ನು ಉದ್ಘಾಟನೆ ಮಾಡಿದ್ದರು. ಕಾಶಿ ವಿಶ್ವನಾಥ ಧಾಮದಲ್ಲಿ ಚರ್ಮ(Skin) ಹಾಗೂ ರಬ್ಬರಿ(Rubber)ನಿಂದ ತಯಾರಿಸಿದ ಪಾದರಕ್ಷೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಆದ್ದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರು, ಭದ್ರತಾ ಸಿಬ್ಬಂದಿ , ನೈರ್ಮಲ್ಯ ಕೆಲಸಗಾರರು ಬರಿಗಾಲಲ್ಲಿ ಹೋರಾಡುತ್ತಿರುವುದನ್ನು ಕಂಡು ಅವರಿಗೆ ಸೆಣಬಿನ ನಾರಿನಿಂದ ಮಾಡಿರುವಂತಹ ನೂರು ಜೊತೆಯ ಚಪ್ಪಲಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

- Advertisement -

Latest Posts

Don't Miss