Wednesday, August 20, 2025

Latest Posts

ಗುಹೆಯಲ್ಲಿ ಕುಳಿತು ಪ್ರಧಾನಿ ಮೋದಿ ಜಪ

- Advertisement -

ಕೇದಾರನಾಥ: 2019ರ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿರೋ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ-ಬದ್ರಿನಾಥ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.

ಕೇದಾರನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮೋದಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ರು. ಬಳಿಕ ದೇಗುಲದಿಂದ ಒಂದೂವರೆ ಕಿ.ಮೀ ದೂರದಲ್ಲಿರೋ ಗುಹೆಗೆ ತೆರಳಿ ಧ್ಯಾನಾಸಕ್ತರಾದ್ರು. ಇಲ್ಲಿಗೆ ತೆರೆಳೋ ಮುನ್ನ ಮಳೆ ಬರುತ್ತಿದ್ದರೂ ಅದನ್ನು ಲೆಕ್ಕಿಸದೆ ಮೋದಿ ಗುಹೆಯೊಳಗೆ ಧ್ಯಾನಕ್ಕೆ ಕುಳಿತರು.

ಸೋಮನಾಥನ ಸನ್ನಿಧಿಯಲ್ಲಿ ಅಮಿತ್ ಶಾ

ಇತ್ತ ಕೇದಾರನಾಥ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ರೆ, ಇತ್ತ ಗುಜರಾತ್ ನಲ್ಲಿರೋ ಸೋಮನಾಥ ದೇವಾಲಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪೂಜೆ ಸಲ್ಲಿಸಿದ್ರು.

ಸೋಮನಾಥನ ಸನ್ನಿಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

- Advertisement -

Latest Posts

Don't Miss