Tuesday, April 15, 2025

Latest Posts

ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

- Advertisement -

International News: ಪೆರುವಿನ ಬ್ಲೂಫಿಲ್ಮ್ ನಟಿ ಥೈನಾ ಫೀಲ್ಡ್ಸ್(24) ಶವವಾಗಿ ಪತ್ತೆಯಾಗಿದ್ದಾಳೆ. ಟ್ರುಜಿಲ್ಲೋದಲ್ಲಿರುವ ಮನೆಯಲ್ಲಿ ಥೈನಾ ಶವವಾಗಿ ಪತ್ತೆಯಾಗಿದ್ದಾಳೆ. ಈ ನಟಿ ಒಂದು ತಿಂಗಳ ಹಿಂದೆಯಷ್ಟೇ, ಹೇಳಿಕೊಂದನ್ನು ನೀಡಿ ಸುದ್ದಿಯಾಗಿದ್ದಳು. ಇದೀಗ ಆಕೆಯ ಶವ ಪತ್ತೆಯಾಗಿದ್ದು, ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ.

ಒಂದು ತಿಂಗಳ ಹಿಂದಷ್ಟೇ ಥೈನಾ, ನಾನು ಬ್ಲೂ ಫಿಲ್ಮ್‌ನಲ್ಲಿ ನಟಿಸುವಾಗ ಸಾಕಷ್ಟು ಲೈಂಗಿಕ ಸಂಕಷ್ಟಗಳನ್ನು ಅನುಭವಿಸಿದ್ದೇವೆ. ನಮ್ಮನ್ನನು ಬಳಸಿಕೊಂಡು ಸಿನಿಮಾ ಮಾಡುವವರು, ನಾವು ಅವರಿಗೆ ಬೇಕಾದ ಕೆಲಸವನ್ನೆಲ್ಲ ಮಾಡಬೇಕೆಂದು ಬಯಸುತ್ತಾರೆ. ಅವರ ಮನಬಂದಂತೆ ನಮ್ಮನ್ನು ಬಳಸಿಕೊಳ್ಳುತ್ತಾರೆ. ನಾನು ಕೂಡ ಈ ಫೀಲ್ಡ್‌ನಲ್ಲಿ ಬಂದಾಗ, ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೆ ಎಂದು ಥೈನಾ ಹೇಳಿಕೆ ನೀಡಿದ್ದಳು.

ಆಕೆಯ ಸ್ನೇಹಿತ ಅಲೆಜಾಂಡ್ರಾ ಈ ಸುದ್ದಿಯನ್ನು ಮಾಧ್ಯಮಗಳಿಗೆ ಹೇಳಿದ್ದು, ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾನೆ.

ಅರಬ್ ಕಂಟ್ರಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ..

ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್

- Advertisement -

Latest Posts

Don't Miss