Thursday, August 21, 2025

Latest Posts

ನೆಗಟಿವ್ ಕಾಮೆಂಟ್ ಗಳಿಗೆ ಪಾಸಿಟಿವ್ ಉತ್ತರ ನೀಡಿದ ನಟಿ ಪ್ರಿಯಾಂಕ ತಿಮ್ಮೇಶ್

- Advertisement -

Film News:
Feb:24: ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಥವಾ ಫೋಟೊ ಹರಿಬಿಟ್ಟರೆ ಅದಕ್ಕೆ ವಿಕ್ಷಕರು ತಮಗನ್ನಿಸಿದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತಾರೆ. ಅದರಲ್ಲೂ ಸಮಾಜದಲ್ಲಿ ಗುರುತಿಸಿಕೊಂಡವರು ಏನಾದರೂ ಸ್ವಲ್ಪ ಬೋಲ್ಡ ವೀಡಿಯೋವನ್ನು ಹರಿಬಿಟ್ಟರಂತೂ ಇನ್ನೊಂದು ಸಾರಿ ಜೀವನ ಪರ್ಯಂತ ಅವರು ಸಾಮಾಜಿಕ ಜಾಲತಾಣದ ಬಗ್ಗೆ ಕನಸಲ್ಲೂ ನೆನಪು ಮಾಡಿಕೊಳ್ಲಬಾರದು ಆ ರೀತಿ ಮಾಡಿಬಿಡುತ್ತಾರೆ ಈ ಜಾಲತಾಣ ಪ್ರಿಯರು
ಹೀಗಿರುವಾಗ ಇಲ್ಲೊಬ್ಬ ನಟಿ ತಾನು ನೃತ್ಯ ಮಾಡಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರ ಪರಿಣಾಮ ಅವರು ಅನುಭವಿಸಿದ ನೋವು ಕಡಿಮೆ ಏನಿಲ್ಲ
ಕನ್ನಡದ ಕೆಲವು ಚಿತ್ರಗಳಲ್ಲಿ ನಡಿಸಿ ಹಾಗೂ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಮೇಲೆ ಇನ್ನಷ್ಟು ಪ್ರಕ್ಯಾತಿಯನ್ನು ಪಡೆದುಕೊಂಡಿದ್ದರು ಈಗ ಅವರು ಡ್ಯಾನ್ಸ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಲವಾರು ಕಾಮೆಂಟ್ಗಳಿಗೆ ಉತ್ತರ ನೀಡಿದರು .ಯಾಕೆಂದರೆ ಆ ವಿಡಿಯೋ ನೋಡಿದ ವಿಕ್ಷಕರು ಹಲವಾರು ರೀತಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಇವನ್ನ ಓದಿದ ಆ ನಟಿ ಎಲ್ಲವನ್ನು ಸಹಿಸಿಕೊಂಡು ಬರುದವರಿಗೆ ಠವೆಲ್ನಲ್ಲಿ ಚಪ್ಪಲಿ ಸುತ್ತಿ ಹೊಡೆದಂತೆ , ಹಾಗೂ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಉತ್ತರ ಕೊಟ್ಟಿದ್ದಾಳೆ .ಕಾಮೆಂಟ್ ಓದಿದ ಮೆಲೆ ಅದ್ಯಾವುದಕ್ಕೂ ತಲೆಕೆಡಸಿಕೊಳ್ಳದೆ ನನ್ನ ವಿಡಿಯೋ ನೋಡಿದ ಕಾಮೆಂಟ್ ಮಾಡಿದವರಿಗೆ ಏನ್ನು ಹೇಳದೆ ಕೆಲವೊಂದಕ್ಕೆ ಮಾತ್ರ ಉತ್ತರ ಕೊಟ್ಟಿದ್ದೇನೆ ಇನ್ನು ಕೆಲವು ಅಸಹ್ಯ ವಾಗಿರುವ ಬರಹಗಳನ್ನು ಅಳಿಸಿ ಹಾಕಿದ್ದೇನೆ .ಯಾಕೆಂದರೆ ಒಇವನ್ನು ಓದುವ ಓದುಗರಿಗೆ ಅಸಹ್ಯವಾಗಬಾರದು ಎಂದು ಹಾಗೂ ಎಲ್ಲಾ ಕಾಮೆಂಟ್ಗಳಿಗೆ ಉತ್ತರ ನೀಡಿ ನ್ನ ಸಮಯ ಹಾಳು ಮಾಡಿಕೊಳ್ಳಲು ನಾನು ಇಷ್ಟ ಪಡುವುದಿಲ್ಲವೆಂದ ಸಲೀಸಾಗಿ ಉತ್ತರಿಸಿದ್ದಾರೆ.

ಪತಿಯ ವಿಚಾರಕ್ಕೆ ಕೋರ್ಟ ಮೆಟ್ಟಿಲೇರಿದ ಬಾಲಿವುಡ್ ನಟಿ ರಾಖಿ ಸಾವಂತ್

ಜಾವೆದ್ ಅಖ್ತರ್ ರನ್ನು ಹೊಗಳಿದ ಕಂಗನಾ ರಣಾವತ್

ಕೇಬಲ್ ಟಿವಿ ಉದ್ಯಮಿಗಳ ಕೈ ತಪ್ಪಲಿದ್ದಾರೆ ಗ್ರಾಹಕರು…!

 

- Advertisement -

Latest Posts

Don't Miss