Friday, November 28, 2025

Latest Posts

ರುಚಿಕರ ಮತ್ತು ಆರೋಗ್ಯಕರ ಪ್ರೋಟಿನ್ ಸಲಾಡ್ ರೆಸಿಪಿ..!

- Advertisement -

ನಾವು ಆರೋಗ್ಯವಾಗಿರಬೇಕು. ರೋಗಮುಕ್ತರಾಗಿರಬೇಕು. ಶಕ್ತಿವಂತರಾಗಿರಬೇಕು ಅಂದ್ರೆ, ಪ್ರೋಟಿನ್ ಅಂಶವಿರುವ ಆಹಾರವನ್ನ ಸೇವಿಸಬೇಕು. ಹಾಗಾದ್ರೆ ಇವತ್ತು ನಾವು ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.

ಪ್ರೋಟಿನ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ, ಕಡಲೆ ಕಾಳು, ಹೆಸರು ಕಾಳು, ಪನೀರ್, ಹುರಿದುಕೊಂಡ ಶೇಂಗಾ, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಟೋಮೆಟೋ, ಒಂದು ಹಸಿ ಮೆಣಸಿನ ಕಾಯಿ, ಕೊತ್ತೊಂಬರಿ ಸೊಪ್ಪು, ತೋತಾಪುರಿ ಅಥವಾ ಮಾವಿನಕಾಯಿ, ಹುರಿದು ಪುಡಿ ಮಾಡಿದ ಜೀರಿಗೆ, ಕಪ್ಪುಪ್ಪು, ಕಾಳುಮೆಣಸಿನ ಪುಡಿ, ಚಾಟ್ ಮಸಾಲೆ ಪುಡಿ, ಒಂದು ಸ್ಪೂನ್ ನಿಂಬೆ ರಸ.

ಸಲಾಡ್‌ ಮಾಡಲು ಕಡಲೆ ಕಾಳು ಮತ್ತು ಹೆಸರು ಕಾಳನ್ನು ನೆನೆಸಿಟ್ಟುಕೊಂಡು ಮೊಳಕೆ ಬರಿಸಿಕೊಳ್ಳಬೇಕು. ನಂತರ ಇದಕ್ಕೆ ಪನೀರ್, ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೆಟೋ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಹುರಿದುಕೊಂಡ ಶೇಂಗಾ, ಮಾವಿನಕಾಯಿ, ಹುರಿದು ಪುಡಿ ಮಾಡಿದ ಜೀರಿಗೆ, ಕಪ್ಪುಪ್ಪು, ಕಾಳುಮೆಣಸಿನ ಪುಡಿ, ಚಾಟ್ ಮಸಾಲೆ ಪುಡಿ, ಒಂದು ಸ್ಪೂನ್ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದ್ರೆ ರುಚಿಕರ ಮತ್ತು ಆರೋಗ್ಯಕರ ಪ್ರೋಟಿನ್ ಸಲಾಡ್ ರೆಡಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss