Wednesday, July 2, 2025

Latest Posts

88ರ ವೃದ್ಧಾಪ್ಯದಲ್ಲಿ ಒಲಿದಳು ಲಕ್ಷ್ಮೀ…!

- Advertisement -

Punjab News:

ಪಂಜಾಬ್: 88ರ ತಾತನಿಗೆ 5 ಕೋಟಿ ಲಾಟರಿ ದೊರೆತು ಅಜ್ಜನ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದ್ದಾಳೆ ಲಕ್ಷ್ಮೀ. ಪಂಜಾಬ್ ನ ಡೆರಾಬಸ್ಸಿ ನಿವಾಸಿ ಮಹಂತ್ ದ್ವಾರಕಾ ದಾಸ್ ಕಳೆದ 35 ವರ್ಷಗಳಿಂದಲೂ ಲಾಟರಿ ತೆಗೆದುಕೊಳ್ಳೋದನ್ನು ಖಾಯಂ ಮಾಡಿಕೊಂಡಿದ್ದರು  ಸದ್ಯ ತಾತನಿಗೆ ಬರೋಬ್ಬರಿ 5 ಕೋಟಿ ಲಾಟರಿ ಸಿಕ್ಕಿ ಫುಲ್ ಖುಷ್ ಆಗಿದ್ದಾರೆ. ಲೊಹರಿ ಮಕರ ಸಂಕ್ರಾಂತಿ ಹಬ್ಬದ ಬಂಪರ್ ಆಫರ್ ಲಾಟರಿಯನ್ನು ಪಡೆದು 88 ರ ಅಜ್ಜ ಕೋಟ್ಯಾಧಿಪತಿಯಾಗಿದ್ದಾರೆ.

ತೃತೀಯ ಲಿಂಗಿ ಇದೀಗ ಡ್ರ್ಯಾಗನ್ …!

ಡಿಎಂಕೆ ನಾಯಕನ ವಿರುದ್ದ ಮಾನನಷ್ಟ ಮೊಕ್ಕದ್ದಮೆ..!

ಏರ್ ಇಂಡಿಯಾಕ್ಕೆ 30 ಲಕ್ಷ ದಂಡ, 3 ತಿಂಗಳವರೆಗೆ ಪೈಲಟ್ ಲೈಸೆನ್ಸ್ ಅಮಾನತು

- Advertisement -

Latest Posts

Don't Miss