Sunday, December 22, 2024

Latest Posts

ಎರಡನೇ ರಾಣಿ ಎಲಿಜಬತ್ ಆರೋಗ್ಯದಲ್ಲಿ ಏರುಪೇರು..! ಭಯಬೇಡವೆಂದು ಲಿಜ್ ಟ್ರಸ್ ಟ್ವೀಟ್

- Advertisement -

International News:

ಎರಡನೇ ರಾಣಿ ಎಲಿಜಬತ್ ಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಲು ಈಗಾಗಲೇ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅವರ ಆರೋಗ್ಯದ ಬಗ್ಗೆ ನಿಗಾ ಇಡಲಾಗಿದೆ ಹಾಗು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಅವರನ್ನು ಉಳಿಯಲು ಶಿಫಾರಸು ಮಾಡಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆ ತಿಳಿಸಿದೆ. 96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ನಡೆಯಲು ಮತ್ತು ನಿಲ್ಲಲು ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ. ಎರಡನೇ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ಇಡೀ ದೇಶವೇ ಆತಂಕಕ್ಕೆ ಒಳಲಾಗಿರುವ ಕಾರಣದಿಂದ ಆತಂಕ ಬೇಡ ಎಂದು ಯುಕೆ ಪ್ರಧಾನಿ ಲಿಜ್ ಟ್ರಸ್  ಟ್ವೀಟ್ ಮಾಡಿದ್ದಾರೆ.

 

 

BREAKING: ಚೀನಾದಲ್ಲಿ ಪ್ರಭಲ ಭೂಕಂಪನ: 46 ಮಂದಿ ಸಾವು, ಹಲವರಿಗೆ ಗಾಯ

ಬ್ರಿಟನ್ ನ ನೂತನ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಆಯ್ಕೆ

ತನ್ನ ಮಗುವಿಗೆ ಭಾರತದ ಖಾದ್ಯದ ಹೆಸರಿಟ್ಟ ಇಂಗ್ಲೇಂಡ್ ದಂಪತಿ…!

- Advertisement -

Latest Posts

Don't Miss