ಭಾರತದ ಟೆಸ್ಟ್ ಉಪನಾಯಕ ರಹಾನೆಗೂ ಇಂಜುರಿ ಸಮಸ್ಯೆ

www.karnatakatv.net : ಇಂಗ್ಲೆಂಡ್ ಪ್ರವಾಸ ಕೈಗೊಂಡಿರವ ಭಾರತ ತಂಡ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ ಆಗಷ್ಟ್ 4ರಿಂದ ಪ್ರಾರಂಭವಾಗಲಿರುವ ಟೆಸ್ಟ್ ಪಂದ್ಯಗಳು ಗಾಯದ ಸಮಸ್ಯೆಯಿಂದ ಈಗಾಗಲೇ ಮೂವರು ಆಟಗಾರರು ಹೊರಗುಳಿದ್ದಿದ್ದಾರೆ ಶುಭ್ಮನ್ ಗಿಲ್ ,ಅವೇಶ್ ಖಾನ್ , ವಾಷಿಂಗ್ಟ್ ನ ಸುಂದರ್ ಈ ಮೂವರು ಆಟಗಾರರು ಸರಣಿ ಶುರುವಾಗುವ ಮುನ್ನವೇ ಗಾಯದ ಸಮಸ್ಯೆ ತುತ್ತಾಗಿದ್ದಾರೆ  ಇವರ ಬದಲಿಗೆ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ,ಮತ್ತು ಜಯಂತ್ ಯಾದವ್ ರನ್ನು ಬಿಸಿಸಿಐ ಆಯ್ಕೆ ಮಾಡಲಾಗಿದೆ ಮತ್ತೇ ರಹಾನೆಗೂ ಗಾಯದ ಸಮಸ್ಯೆ ಎದುರಾಗಿದ್ದು ಚೇತರಿಕೆ ಆಗ್ತಾರಾ  ಟೂರ್ನಿಯಿಂದನೇ ಹೊರ ಬಿಳ್ತಾರಾ ಎಂದು ಕಾದು ನೊಡಬೇಕಿದೆ. ಟೂರ್ನಿಯಿಂದ ಹೊರಬಿದ್ದೆ ಆಗಿದ್ದಲ್ಲಿ ತಂಡಕ್ಕೆ ಯಾರನ್ನು ಸೆರ್ಪಡೆ ಮಾಡುತ್ತಾರೆ ಎಂಬುದನ್ನು ಕಾದು ನೊಡಬೇಕಿದೆ.

About The Author