ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ಜಪಿಸಿ ರಾಮಮಂತ್ರ..

ರಾಮನಾಮ ಜಪಕ್ಕಿರುವ ಶಕ್ತಿ ಬೇರಾವ ಜಪದಲ್ಲೂ ಇಲ್ಲ. (ಹಾಗಂತ ಬೇರೆ ಜಪ ಮಾಡಬಾರದು ಅಂತಲ್ಲ. ಆದರೆ ರಾಮನಾಮ ಜಪ ಅತ್ಯಂತ ಶಕ್ತಿಯುತವಾದ ಜಪವಾಗಿದೆ.) ಉತ್ತಮ ಜೀವನ, ಜಾತಕದಲ್ಲಿರುವ ದೋಷದಿಂದ ಪಾರಾಗಲು ರಾಮಮಂತ್ರವೇಕೆ ಜಪಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಶ್ರೀ ರಾಮ ರಾಮ ರಾಮೇತಿ, ರಮೆ ರಾಮೇ ಮನೋರಮೆ

ಸಹಸ್ರನಾಮ ತತ್ತುಲ್ಯ ಶ್ರೀ ರಾಮನಾಮ ವರಾನನೇ

ಈ ಶ್ಲೋಕವನ್ನು ಹೇಳಿದವರು ಶಿವ. ಶಿವ ಪಾರ್ವತಿಗೆ ಈ ಶ್ಲೋಕವನ್ನು ಹೇಳುತ್ತ, ರಾಮ ನಾಮ ಜಪಕ್ಕಿಂತ ಬೇರೊಂದು ಶ್ರೇಷ್ಠ ಜಪವಿಲ್ಲ. ರಾಮನಾಮ ಜಪಿಸಿದರೆ ಸಹಸ್ರನಾಮವನ್ನು ಜಪಿಸಿದ ಪುಣ್ಯ ಲಭಿಸುತ್ತದೆ ಎಂದು ಹೇಳುತ್ತಾನೆ.

ಹೌದು ಜೀವನದಲ್ಲಿ ಏನೇ ಕಷ್ಟ ಬಂದರೂ ರಾಮನನ್ನು ನೆನೆದರೆ ಸಾಕು, ಸಕಲ ಕಷ್ಟಗಳಿಗೂ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ, ನಿಮಗೆ ಭೂತ ಪ್ರೇತದ ಭಯವಿದ್ದಲ್ಲಿ ನೀವು ರಾಮನಾಮವನ್ನು ಜಪಿಸಿದ್ದಲ್ಲಿ, ನಿಮಗೆ ಧೈರ್ಯ ಮೈಗೂಡುತ್ತದೆ. ಕೆಲವರಿಗೆ ಪ್ರತಿದಿನ ಕೆಟ್ಟ ಕನಸು ಬೀಳುತ್ತದೆ. ಅಂಥವರು ಮಲಗುವ ಮೊದಲು ರಾಮನಾಮ ಜಪ ಮಾಡಿ ಮಲಗಿ. ಆಗ ನಿಮ್ಮ ಸಮಸ್ಯೆ ದೂರವಾಗುತ್ತದೆ.

ಇಷ್ಟೇ ಅಲ್ಲದೇ, ನಿಮ್ಮ ಜಾತಕದಲ್ಲಿ ದೋಷವಿದ್ದಲ್ಲಿ, ಶನಿಕಾಟವಿದ್ದರೆ, ಅಂಥವರು ರಾಮನಾಮ ಜಪ ಮಾಡುವುದರ ಜೊತೆಗೆ ರಾಮನ ಕೆಲ ಶ್ಲೋಕವನ್ನ ಕೂಡ ಜಪಿಸಬೇಕು. ಅಂಥ ಶ್ಲೋಕಗಳಲ್ಲಿ ಕೆಲ ಶ್ಲೋಕಗಳನ್ನ ನಾವಿಂದು ಹೇಳುತ್ತೇವೆ ಕೇಳಿ..

1.. ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೇ..

ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ..

2.. ಓಂ ದಶರಥಾಯೇ ವಿದ್ಮಹೇ, ಸೀತಾ ವಲ್ಲಭಾಯೇ ಧೀಮಹೀ

 ತನ್ನೋ ರಾಮ ಪ್ರಚೋದಯಾತ್..

ಈ ಎರಡು ಶ್ಲೋಕವನ್ನು ದಿನಕ್ಕೆರಡು ಬಾರಿ ಹೇಳಬೇಕು. ಅಲ್ಲದೇ ರಾಮನಾಮ ಜಪವನ್ನು ದಿನಕ್ಕೆ 108 ಬಾರಿಯಾದರೂ ಜಪಿಸಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

About The Author