Sunday, July 6, 2025

Latest Posts

ನಾವು ಗಳಿಸಿದ ಹಣ ಕೈನಲ್ಲಿ ಉಳಿಯದಿರಲು ಕಾರಣವೇನು ಗೊತ್ತಾ..?

- Advertisement -

ಮನುಷ್ಯ ತನ್ನ ಜೀವನ ನಡೆಸಲು, ಕಷ್ಟಪಟ್ಟು ದುಡಿಯುತ್ತಾನೆ. ಭವಿಷ್ಯಕ್ಕಾಗಿ ತನ್ನ ಕೈಲಾದಷ್ಟು ದುಡ್ಡು ಉಳಿಸಲು ಪ್ರಯತ್ನಿಸುತ್ತಾನೆ. ಆದ್ರೆ, ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಹಣ ಕೂಡಿಡಲು ಪ್ರಯತ್ನಿಸಿದರೂ ಉಳಿತಾಯ ಮಾಡಲು ಸಾಧ್ಯವಾಗೋದೇ ಇಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಅನುಭವಿಸಿಯೇ ಅನುಭವಿಸುತ್ತಾನೆ. ಹಾಗಾದ್ರೆ ಈ ವಿಷಯದಲ್ಲಿ ನಾವು ಮಾಡುವ ತಪ್ಪಾದರೂ ಏನು..? ಯಾವ ಕಾರಣಕ್ಕಾಗಿ ದುಡ್ಡು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466

ಕೆಲವರಿಗೆ ದುಡಿದು, ಹಣ ಗಳಿಸಲು ಶುರುಮಾಡಿದಾಗ, ಅಹಂಕಾರ ಬರುತ್ತದೆ. ಇದೇ ಅಹಂಕಾರದಲ್ಲಿ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುವುದು, ಮಾತನಾಡುವುದು ಮಾಡುತ್ತಾರೆ. ಇದೇ ಅಹಂಕಾರದಿಂದ ಆತ ಜೀವನದಲ್ಲಿ ಯಶಸ್ಸು ಕಾಣಲಾಗುವುದಿಲ್ಲ.

ದುಡ್ಡು ಸಿಕ್ಕಾಗ ಅಹಂಕಾರ ತೋರಿಸಿದರೆ, ಲಕ್ಷ್ಮೀ ದೇವಿಯ ಕೃಪೆ ಎಂದಿಗೂ ಇರುವುದಿಲ್ಲ. ಅಷ್ಟೇ ಅಲ್ಲದೇ, ಕಷ್ಟ ಪಟ್ಟು ದುಡಿದ ಹಣವನ್ನ ಕೆಟ್ಟ ಕೆಲಸಕ್ಕೆ ಬಳಸಿದರೂ ಕೂಡ, ಲಕ್ಷ್ಮೀ ದೇವಿ ಮನೆ ಬಿಟ್ಟು ಹೋಗುತ್ತಾಳೆ. ಮೋಸದಿಂದ ಗಳಿಸಿದ ಹಣವು ಕೂಡ ನಮ್ಮ ಬಳಿ ಉಳಿಯುವುದಿಲ್ಲ.

ಇನ್ನೊಂದು ವಿಷಯ ಅಂದ್ರೆ, ಹಣ ಗಳಿಸಿದಷ್ಟು ಆಸೆ ಹೆಚ್ಚಾಗುತ್ತದೆ. ಕಂಡ ಕಂಡದ್ದೆಲ್ಲ ಕೊಂಡುಕೊಳ್ಳಬೇಕು ಅನ್ನಿಸುತ್ತದೆ. ಹೀಗೆ ದುರಾಸೆ ಹೆಚ್ಚಾದಾಗಲೆಲ್ಲ ಹಣ ಖರ್ಚಾಗುತ್ತಾ ಹೋಗುತ್ತದೆ.

ಇನ್ನು ಕೆಲವರಿಗೆ ತಾವೆಷ್ಟು ಹಣ ದುಡಿಯುತ್ತೇವೆ. ಎಷ್ಟು ಶ್ರೀಮಂತರಿದ್ದೇವೆ. ಏನೇನು ಖರೀದಿಸಿದ್ದೇವೆ. ಖರೀದಿಸಬೇಕೆಂದಿದ್ದೇವೆ ಎಂದೆಲ್ಲ ಪದೇ ಪದೇ ಕಂಡವರ ಬಳಿ ಹೇಳುತ್ತಿರುತ್ತಾರೆ. ಹೀಗೆ ಕೊಚ್ಚಿಕೊಳ್ಳುವುದರಿಂದ ಹಣಕಾಸಿನ ತೊಂದರೆ ಉಂಟಾಗುತ್ತದೆ. ದೃಷ್ಟಿಯಾಗುತ್ತದೆ. ಹಾಗಾಗಿ ಎಷ್ಟೇ ದುಡಿದರೂ, ಎಷ್ಟೇ ಶ್ರೀಮಂತರಾದರೂ ಅಹಂಕಾರ ಪಡುವುದು, ಕೊಚ್ಚಿಕೊಳ್ಳುವುದೆಲ್ಲ ಮಾಡಬಾರದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466

- Advertisement -

Latest Posts

Don't Miss