- Advertisement -
Recipe: ಇರುವ ಹಿಟ್ಟಿನಿಂದಲೇ ಇನ್ಸಟಂಟ್ ದೋಸೆ ಮಾಡಿ ತಿಂದು ತಿಂದು ನಿಮಗೆ ಬೋರ್ ಬಂದಿದ್ದರೆ, 2 ಕಪ್ ಅಕ್ಕಿ ಚೆನ್ನಾಗಿ ವಾಶ್ ಮಾಡಿ, ನೀರಿನಲ್ಲಿ ನೆನೆಸಿಡಿ. 5ರಿಂದ 6 ತಾಸು ನೆನೆಸಿದ ಬಳಿಕ, ಅದನ್ನು 1 ಕಾಟನ್ ಬಟ್ಟೆ ಮೇಲೆ ಹರಡಿ, ನೆರಳಿನಲ್ಲೇ 3 ದಿನ ಒಣಗಿಸಿ.
ನಂತರ ತರಿ ತರಿಯಾಗಿ ಅಕ್ಕಿಯನ್ನು ಪುಡಿ ಮಾಡಿ. ಇದನ್ನು ಡಬ್ಬದಲ್ಲಿರಿಸಿ, 1 ವಾರ ಇಡಬಹುದು. ನಿಮಗೆ ಸ್ಪೆಶಲ್ ಆಗಿ ಏನಾದರೂ ತಿನ್ನಬೇಕು ಅಂತಾ ಅನ್ನಿಸಿದರೆ, ಇದೇ ಹಿಟ್ಟಿಗೆ ಕಾಯಿತುರಿ, ಒಣಮೆಣಸು, ಜೀರಿಗೆ, ಕ“ತ್ತ“ಂಬರಿ ಕಾಳು, ಉಪ್ಪು ಇವಿಷ್’’ನ್ನು ರುಬ್ಬಿ, ಮಸಾಲೆ ತಯಾರಿಸಿ, ಸೇರಿಸಿ. ಬಳಿಕ ಈರುಳ್ಳಿ, ಕ್ಯಾಬೇಜ್ ಕತ್ತರಿಸಿ, ಇದಕ್ಕೆ ಸೇರಿಸಿ, ದೋಸೆ ತಯಾರಿಸಬಹುದು.
- Advertisement -