Hassan News: ಹಾಸನದ ಬೆಲೂರಿನಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಯುತ್ತಿತ್ತು. ಈ ವೇಳೆ ಮಾಜಿ ಸಚಿವ, ಹೆಚ್.ಡಿ.ರೇವಣ್ಣ ಭಾಷಣ ಮಾಡುವ ವೇಳೆ, ಪ್ರಜ್ವಲ್ ಮೇಲೆ ಗರಂ ಆಗಿದ್ದಾರೆ.
ರೇವಣ್ಣ ಭಾಷಣ ಮಾಡುವ ವೇಳೆ, ಕೊಬ್ಬರಿಗೆ ರಾಜ್ಯ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡುತ್ತಿಲ್ಲ. ಕೇಂದ್ರ ಬೆಂಬಲ ಬೆಲೆ ಘೋಷಿಸಿದೆ. 13,500 ರೂ ಕೇಂದ್ರ ಸರ್ಕಾರ, 1,500 ರೂಪಾಯಿ ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಹೇಳಿದ್ದಾರೆ.
ಈ ವೇಳೆ ರೇವಣ್ಣ ಹೇಳಿದ ಸಂಖ್ಯೆಯ ಕರೆಕ್ಷನ್ ಮಾಡಲು ಪ್ರಜ್ವಲ್ ರೇವಣ್ಣ ಮುಂದಾಗಿದ್ದಾರೆ. ಈ ವೇಳೆ ಕೋಪಗೊಂಡ ರೇವಣ್ಣ, ಎಂಪಿಯವರು ಸುಮ್ನೆ ಕೂತ್ಕೊಬೇಕು ಎಂದು ಗದರಿದ್ದಾರೆ. ಅಪ್ಪನ ಗದರಿಕೆಗೆ ಮಗ ಸೈಲೆಂಟ್ ಆಗಿ ಕುಳಿತಿದ್ದಾರೆ.
‘ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ’
ಭಾರತಕ್ಕೆ ಮೋದಿ ಅತ್ಯುತ್ತಮ ನಾಯಕನೆಂದು ಮತ್ತೊಮ್ಮೆ ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್
‘ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದ್ರು’