ಮೇಷ: ಹೊಸ ಚಿಂತನೆಗಳು ಕಾರ್ಯಗತವಾಗಲು ವಿಳಂಬವಾಗುತ್ತದೆ. ಹೂಡಿಕೆಗಳ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯ ಕೆಡದಂತೆ ಜಾಗೃತೆ ವಹಿಸಿರಿ. ದಿನಾಂತ್ಯ ಕಿರುಸಂಚಾರವಿದೆ.

ವೃಷಭ: ಸಣ್ಣ ಪುಟ್ಟ ವಿಚಾರದಲ್ಲಿ ಕಲಹ ಭಿನ್ನಾಭಿಪ್ರಾಯ ತೋರಿಬಂದೀತು. ಧನಾಗಮನವು ಹಲವು ರೀತಿಯಲ್ಲಿ ಇದ್ದರೂ ಕೂಡ, ಖರ್ಚು ವೆಚ್ಚ ಹೆಚ್ಚಲಿದೆ. ಮಕ್ಕಳೊಂದಿಗೆ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡಾ.

ಮಿಥುನ: ಕಾರ್ಯಸಾಧನೆಗಾಗಿ ಸಂಚಾರ ಭಾಗ್ಯ ಒದಗಿ ಬರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಇದ್ದರೂ ಜಾಗೃತೆ ವಹಿಸಬೇಕಾಗುತ್ತದೆ. ಯೋಗ್ಯ ವಯಸ್ಕರು ಕಂಕಣ ಭಾಗ್ಯವನ್ನ ಹೊಂದಲಿದ್ದಾರೆ. ಮನೆಯಲ್ಲಿ ಸಂತಸವಿರುತ್ತದೆ.
ಕರ್ಕ: ಸಪ್ತಮದ ಶನಿಯು ನಾನಾ ರೀತಿಯಲ್ಲಿ ಖರ್ಚು ವೆಚ್ಚ ತರಲಿದೆ. ಗೃಹಕೃತ್ಯದ ವಿಚಾರದಲ್ಲಿ ಪತ್ನಿಯೊಡನೆ ಸಹಮತವಿರಲಿ. ನಿರುದ್ಯೋಗಿಗಳು ಸಿಕ್ಕ ಕೆಲಸದಲ್ಲಿ ಉದ್ಯೋಗದಲ್ಲಿ ತೃಪ್ತಿ ಪಡುವಂತಾದೀತು. ದಿನಾಂತ್ಯ ಅತಿಥಿಗಳು ಬಂದಾರು.
ಸಿಂಹ: ಗೊಂದಲದ ಪರಿಸ್ಥಿತಿಯು ಉಪಶಮನವಾಗಲಿದೆ. ಹಿರಿಯರ ಹಿತವಚನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕೌಟುಂಬಿಕ ಸಮಸ್ಯೆಗಳು ಅಂತ್ಯಗೊಂಡು ಮನೆಯಲ್ಲಿ ಶಾಂತಿ ಸಮಾಧಾನ ಕಂಡುಬರಲಿದೆ.
ಕನ್ಯಾ: ದೈನಂದಿನ ಕಾರ್ಯವನ್ನ ಎಂದಿನಂತೆ ನೆರವೇರಿಸಿ ಮುನ್ನಡೆಯಿರಿ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಬೇಕಾಗುತ್ತದೆ. ಆಪ್ತೇಷ್ಟರೊಂದಿಗೆ ಹೆಚ್ಚಿನ ಕಾಲ ಕಳೆಯಬೇಕಾಗುತ್ತದೆ. ಆರೋಗ್ಯದಲ್ಿ ಜಾಗೃತೆ ಮಾಡಬೇಕು.
ತುಲಾ: ಹಲವು ವಿಚಾರಗಳಲ್ಲಿ ಅನಾವಶ್ಯಕವಾಗಿ ಕೊರಗುವಂತಾದೀತು. ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ಬಂಧುಗಳಿಂದ ಶುಭಸುದ್ದಿ ಕೇಳಲಿದ್ದೀರಿ. ಸಾಧನೆಯ ದಿನವಾದ ಇಂದು ಯಾವ ಕಾರ್ಯ ಮಾಡಬೇಕು ಎಂದಿದ್ದೀರೋ ಆ ಕಾರ್ಯ ಮಾಡುವಿರಿ.
ವೃಶ್ಚಿಕ: ನಿರೀಕ್ಷಿತ ಕಾರ್ಯದಲ್ಲಿ ಸಫಲತೆ ಪಡೆಯಲಿದ್ದೀರಿ. ಆಪ್ತರೊಂದಿಗೆ ವೈಮನಸ್ಸು ಕರಗಲಿದೆ. ನೀವು ಪ್ರಗತಿ ಸಾಧಿಸುವುದು ಕಷ್ಟವಲ್ಲ. ಕಠಿಣ ಪರಿಶ್ರಮದ ಅಗತ್ಯವಿದೆ.
ಧನು: ಅವ್ಯಕ್ತ ಆತಂಕ ಕಾಡಲಿದೆ. ನಿರುದ್ಯೋಗಿಗಳಿಗೆ ಬಹಳ ಕಷ್ಟದಿಂದ ಕಾರ್ಯ ಸಾಧನೆಯಾಗಲಿದೆ. ಯೋಗ್ಯ ವಯಸ್ಕರು ಪ್ರಯತ್ನ ಪಟ್ಟಲ್ಲಿ, ವಿವಾಹವಾಗಲಿದೆ, ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ.
ಮಕರ: ಬಹಳ ದಿನಗಳ ನಂತರ ನಿಮ್ಮಲ್ಲಿ ಚೇತರಿಕೆ ಕಂಡುಬರಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬಂದರೂ ಜಾಗೃತೆ ವಹಿಸಿ. ಅನಿರೀಕ್ಷಿತವಾಗಿ ವೃತ್ತಿರಂಗದ ಸಂಬಂಧವಾಗಿ ಅಧಿಕಾರಿಗಳ ಆಗಮನವಾದೀತು.
ಕುಂಭ: ಸಾಂಸಾರಿಕವಾಗಿ ಪತ್ನಿಯ ಆರೋಗ್ಯದ ಕಡೆ ಗಮನ ಕೊಡಿ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಫಲವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳಿಗೆ ಆಗಾಗ ಗೊಂದಲದ ಪರಿಸ್ಥಿತಿಗಳು ಎದುರಾಗಲಿದೆ.
ಮೀನ: ನಾನಾ ರೀತಿಯ ಮನಸ್ಥಿತಿ ಗೊಂದಲಮಯವಾದೀತು. ಹಿರಿಯರ ಸೂಕ್ತ ಸಲಹೆಗಳು ಉಪಯುಕ್ತವಾಗಲಿದೆ. ಯೋಗ್ಯ ವಯಸ್ಕರಿಗೆ ಪ್ರಯತ್ನ ಬಲದಿಂದ ಕಂಕಣ ಕೂಡಿ ಬರಲಿದೆ. ಸಂಚಾರದಲ್ಲಿ ಜಾಗೃತೆ ವಹಿಸಿರಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವಸಮಸ್ಯೆಗಳಿಗೆ ಅಖಂಡ ಮಂಡಲ ಪೂಜಾ ದೈವ ಶಕ್ತಿಯಿಂದ ಕೇವಲ 2 ದಿನದಲ್ಲಿ ಪರಿಹಾರ ಕರೆ ಮಾಡಿ 9448001466
ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ, ಸ್ತ್ರೀ-ಪುರುಷ ಪ್ರೇಮ ವಿಚಾರ, ಗಂಡ-ಹೆಂಡತಿ ಸಮಸ್ಯೆ,ಕೋರ್ಟ್ ಕೇಸ್, ವ್ಯಾಪಾರದಲ್ಲಿ ಲಾಭ ನಷ್ಟ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟಪಟ್ಟವರು ನಿಮ್ಮಂತ ಆಗಲು ಕರೆ ಮಾಡಿ:-9448001466




