Thursday, December 26, 2024

Latest Posts

ಆರ್ಸಿಬಿ ಆಟಗಾರ ಟಾಮ್ ಕರನ್‌ಗೆ ಗಂಭೀರ ಗಾಯ: ಈ ಬಾರಿ ಐಪಿಲ್ ಆಡುವುದು ಡೌಟ್

- Advertisement -

Sports News: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮ್ಯಾಚ್ ಶುರುವಾಗಲಿದೆ. ಎಂದಿನಂತೆ, ಈ ಬಾರಿ ಕಪ್ ನಮ್ದೆ ಎಂದು ಆರ್ಸಿಬಿ ಫ್ಯಾನ್ಸ್, ಆಟ ನೋಡಲು ಕಾದು ಕುಳಿತಿದ್ದಾರೆ. ಆದರೆ ಆರ್‌ಸಿಬಿ ತಂಡದ ಓರ್ವ ಆಟಗಾರ ಮಾತ್ರ ಈ ಬಾರಿ ಆಡುವ ಸಂಶಯವಿದೆ. ಟಾಮ್ ಕರನ್‌ಗೆ ಗಂಭೀರ ಗಾಯವಾಗಿದ್ದು, ಅವರು ಈ ಬಾರಿ ಆರ್ಸಿಬಿ ಪರ ಆಡುವುದು ಡೌಟ್ ಎಂಬ ಮಾತು ಕೇಳಿಬರುತ್ತಿದೆ.

ಆಸ್ಟ್ರೇಲಿಯಾದಲ್ಲಿ ನಡೆದ ಆಟದಲ್ಲಿ ಭಾಗವಹಿಸಿದ್ದ ಟಾಮ್ ಕಾಲಿಗೆ ಗಾಯವಾಗಿದೆ. ಬಳಿಕ ಅವರು ಆಟದಿಂದ ಹೊರಗುಳಿದಿದ್ದಾರೆ. ಟಾಮ್ ಮೊಣಕಾಲಿಗೆ ಗಾಯವಾಗಿದ್ದು, ಅವರು ಇಂಗ್ಲೆಂಡ್‌ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಾರಿ ನಡೆದ ಐಪಿಎಲ್ ಹರಾಜಿನಲ್ಲಿ ಟಾಮ್ ಒಂದೂವರೆ ಕೋಟಿಗೆ ಆರ್ಸಿಬಿ ಪಾಲಾಗಿದ್ದರು. ಮಾರ್ಚ್‌ವರೆಗೂ ಟಾಮ್‌ಗೆ ಸಮಯವಿದ್ದು, ಇಷ್ಟರೊಳಗೆ ಅವರು ಸುಧಾರಿಸಿಕೊಂಡರಷ್ಟೇ ಅವರು ಆರ್ಸಿಬಿ ಪರ ಐಪಿಎಲ್‌ನಲ್ಲಿ ಆಡಲಿದ್ದಾರೆಂದು ಹೇಳಲಾಗಿದೆ.

ರೇಪ್‌ ಕೇಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ..

ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್

ಅರಬ್ ಕಂಟ್ರಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ..

- Advertisement -

Latest Posts

Don't Miss