- Advertisement -
www.karnatakatv.net: ರಾಜ್ಯ: ಕರ್ನಾಟಕ ರಾಜ್ಯದಿಂದ ಮೋದಿ ಕ್ಯಾಬಿನೆಟ್ ಗೆ ಆಯ್ಕೆಯಾಗಿರುವ ನೂತನ ಸಂಸದರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಸರ್ಕಾರದ ನೇತೃತ್ವದಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ ನೂತನವಾಗಿ ಕ್ಯಾಬಿನೆಟ್ ಸೇರಿರುವ 4 ಜನ ಸಂಸದರು ಇಂದು ಸಂಜೆಯೊಳಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಚಿತ್ರದುರ್ಗದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ, ಬೀದರ್ ನ ಭಗವಂತ್ ಖೂಬಾ ಮತ್ತು ರಾಜೀವ್ ಚಂದ್ರಶೇಖರ್ ಅಧಿಕಾರ ಸ್ವೀಕರಿಸಲಿದ್ದಾರೆ.
- Advertisement -