Thursday, December 5, 2024

Latest Posts

ಮಲೇಷ್ಯಾ ಓಪನ್ :  ಕ್ವಾರ್ಟರ್‍ಗೆ ಸಿಂಧು, ಪ್ರಣಾಯ್

- Advertisement -

ಕೌಲಾಲಂಪುರ್ : ಒಲಿಂಪಿಕ್  ಚಾಂಪಿಯನ್ ಪಿ.ವಿ.ಸಿಂಧು ಮತ್ತು ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್  ಫೈನಲ್ ತಲುಪಿದ್ದಾರೆ.

ಗುರವಾರ ನಡೆದ ಮಹಿಳಾ ಸಿಂಗಲ್ಸ್ ವಿ`ಭಾಗದ ಎರಡನೆ ಸುತ್ತಿನಲ್ಲಿ  ಸಿಂಧು ಥಾಯ್‍ಲ್ಯಾಂಡ್‍ನ ಅಕ್ಷಿತಾ ಅರೆನಾ ವಿರುದ್ಧ  19-21, 21-9, 21-14 ಅಂಕಗಳಿಂದ ಗೆದ್ದರು.

ಕ್ವಾರ್ಟರ್ ಫೈನಲ್‍ನಲ್ಲಿ  ಸಿಂಧು ಚೈನಿಸ್ ಥೈಪೈನ  ತಾಯ್ ಜು ಯಿಂಗ್ ವಿರುದ್ಧ ಹೋರಾಡಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್‍ನಲ್ಲಿ  ವಿಶ್ವದ 21ನೇ ರ್ಯಾಂಕ್ ಆಟಗಾರ ಎಚ್.ಎಸ್.ಪ್ರಣಾಯ್ ಚೈನಿಸ್ ಥೈಪೈನ ಚೌ ಟೀನ್ ಚೆನ್ ವಿರುದ್ಧ 21-15, 21-7 ಅಂಕಗಳಿಂದ ಗೆದ್ದು ಎಂಟರ ಘಟಕ್ಕೆ ಲಗ್ಗೆ ಹಾಕಿದರು.

- Advertisement -

Latest Posts

Don't Miss