Wednesday, July 2, 2025

Hs prannoy

ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್ ಇತಿಹಾಸ ನಿರ್ಮಿಸಿದ ಸಾತ್ವಿಕ್, ಚಿರಾಗ್ ಜೋಡಿ

https://www.youtube.com/watch?v=EO0pNmZQYgE ಟೊಕಿಯೊ: ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೆಮಿಫೈನಲ್ ತಲುಪುವ  ಮೂಲಕ  ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್ ಹೊಸ ಇತಿಹಾಸ ನಿರ್ಮಿಸಿದ್ದಾರೆ . ಜೊತೆಗೆ ಪದಕವನ್ನು ಖಚಿತಪಡಿಸಿದ್ದಾರೆ. ವಿಶ್ವ ಚಾಂಪಿಯನ್‍ಶಿಪ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದುಕೊಟ್ಟ ಭಾರತದ ಮೊದಲ ಜೋಡಿ ಎಂಬ ಗೌರವಕ್ಕೆ ಪಾತ್ರವಾಗಿದೆ. 2011ರ ಮಹಿಳಾ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಹಾಗು ಅಶ್ವಿನಿ ಪೆÇನ್ನಪ್ಪ ಜೋಡಿ ಮಹಿಳಾ...

ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್: ಪ್ರೀಕ್ವಾರ್ಟರ್‍ಗೆ ಪ್ರಣಯ್,ಧ್ರುವ ಅರ್ಜುನ್ 

https://www.youtube.com/watch?v=rsfNYRhKGBU ಟೋಕಿಯೊ: ಅಗ್ರ ಆಟಗಾರ ಎಚ್.ಎಸ್.ಪ್ರಣಯ್ ಪ್ರತಿಷ್ಠಿತ ಬಿಡಬ್ಲ್ಯುಎ ಚಾಂಪಿಯನ್‍ಶಿಪ್‍ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‍ನಲ್ಲಿ  ಪ್ರಣಯ್, 76 ನಿಮಿಷಗಳ ಕಾಲ ಯುವ ಆಟಗಾರ ಲಕ್ಷ್ಯ ಸೇನ್ ವಿರುದ್ಧ 17-21, 21-16, 21-17 ಅಂಕಗಳಿಂದ ಮಣಿಸಿ ಕ್ವಾರ್ಟರ್ ಪ್ರವೇಶಿಸಿದರು. ಮೊದಲ ಸುತ್ತಿನಲ್ಲಿ ಪ್ರಣಯ್3-0 ಮುನ್ನಡೆ ಪಡೆದರು. ಆದರೆ ತಪ್ಪುಗಳು ಲಕ್ಷ್ಯಸೇನ್‍ಗೆ ಲಾಭಾವಾಯಿತು. ಕೂಡಲೇ ಎಚ್ಚೆತ್ತ...

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ : ಪ್ರೀಕ್ವಾರ್ಟರ್‍ಗೆ ಲಕ್ಷ್ಯ, ಪ್ರಣಾಯ್

https://www.youtube.com/watch?v=Rh_WLryubqU ಲಂಡನ್: ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಬಿಡಬ್ಲ್ಯುಎಫ್ ಚಾಂಪಿಯನ್‍ಶಿಪ್‍ನಲ್ಲಿ  ವಿಶ್ವದ 2ನೇ ರ್ರಾಂಕ್ ಅಟಗಾರ ಕೆಂಟೊ ಮೊಮೊಟಾ ಅವರನ್ನು ಸೋಲಿಸಿದ್ದಾರೆ. ಎರಡನೆ ಸುತ್ತಿನಲ್ಲಿ ಎಚ್.ಎಸ್.ಪ್ರಣಾಯ್ ಎರಡನೆ ಸುತ್ತಿನಲ್ಲಿ ವಿಶ್ವದ ನಂ.2 ನೇ ಆಟಗಾರ ಕೆಂಟೊ ಮೊಮೆಂಟೊ ವಿರುದ್ಧ 21-17, 21-16 ಅಂಕಗಳಿಂದ ಗೆದ್ದರು. https://www.youtube.com/watch?v=oQm2OvyS9wM ಮತ್ತೊಂದು ಸಿಂಗಲ್ಸ್ ವಿಭಾಗದಲ್ಲಿ ಮಾಜಿ ನಂ.1 ಆಟಗಾರ ಕಿದಂಬಿ ಶ್ರೀಕಾಂತ್ ಸೋಲು ಕಂಡರೆ ಲಕ್ಷ್ಯ...

ಸಿಂಗಾಪುರ ಓಪನ್:  ಕ್ವಾರ್ಟರ್‍ಗೆ ಸೈನಾ, ಸಿಂಧು, ಪ್ರಣಾಯ್ 

https://www.youtube.com/watch?v=3J9A6ELqWlo ಸಿಂಗಾಪುರ: ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಮತ್ತು ಪ್ರಣಾಯ್ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 32 ವರ್ಷದ ಸೈನಾ ನೆಹ್ವಾಲ್ ಚೀನಾದ ವಿಶ್ವದ ನಂ.9ನೇ ಆಟಗಾರ್ತಿ ಹೀ ಬಿಂಗ್ ಜಿಯೊ ವಿರುದ್ಧ 21-19, 11-21, 21-17 ಅಂಕಗಳಿಂದ ಗೆದ್ದರು.ಇದರೊಂದಿಗೆ ಎರಡು ವರೆ ವರ್ಷಗಳ ನಂತರ ಸೈನಾ ಮೊದಲ ಬಾರಿ...

ಮಲೇಷ್ಯಾ ಓಪನ್: ಸಿಂಧು, ಪ್ರಣಾಯ್ಗೆ ಸೋಲು

https://www.youtube.com/watch?v=3nSplR9JJCM ಕೌಲಾಲುಂಪುರ್: ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು  ಹಾಗೂ ಪ್ರಣಾಯ್ ಮಲೇಷ್ಯಾ ಓಪನ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು, ಚೈನೀಸ್ ಥೈಪೈನ ತಾಯ್ ತ್ಜು ಯಿಂಗ್ ವಿರುದ್ಧ 13-21,21-15,21-13 ಅಂಕಗಳಿಂದ ಸೋಲು ಕಂಡರು. ಇದರೊಂದಿಗೆ ಸಿಂಧು ತಾಯ್ ತ್ಜು ವಿರುದ್ಧ ಆರನೆ ಬಾರಿಗೆ ಸೋಲು ಕಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ...

ಮಲೇಷ್ಯಾ ಓಪನ್ :  ಕ್ವಾರ್ಟರ್‍ಗೆ ಸಿಂಧು, ಪ್ರಣಾಯ್

https://www.youtube.com/watch?v=6920FtJgevg ಕೌಲಾಲಂಪುರ್ : ಒಲಿಂಪಿಕ್  ಚಾಂಪಿಯನ್ ಪಿ.ವಿ.ಸಿಂಧು ಮತ್ತು ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್  ಫೈನಲ್ ತಲುಪಿದ್ದಾರೆ. ಗುರವಾರ ನಡೆದ ಮಹಿಳಾ ಸಿಂಗಲ್ಸ್ ವಿ`ಭಾಗದ ಎರಡನೆ ಸುತ್ತಿನಲ್ಲಿ  ಸಿಂಧು ಥಾಯ್‍ಲ್ಯಾಂಡ್‍ನ ಅಕ್ಷಿತಾ ಅರೆನಾ ವಿರುದ್ಧ  19-21, 21-9, 21-14 ಅಂಕಗಳಿಂದ ಗೆದ್ದರು. ಕ್ವಾರ್ಟರ್ ಫೈನಲ್‍ನಲ್ಲಿ  ಸಿಂಧು ಚೈನಿಸ್ ಥೈಪೈನ  ತಾಯ್ ಜು ಯಿಂಗ್...

ಇಂದಿನಿಂದ ಮಲೇಷ್ಯಾ ಓಪನ್ ಟೂರ್ನಿ

https://www.youtube.com/watch?v=hggzZ2E3fzg ಕೌಲಾಲಂಪುರ: ಕಳಪೆ ಪ್ರದರ್ಶನ ನಂತರ ಪುಟದೆದ್ದಿರುವ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಮತ್ತೊಮ್ಮೆ ಸ್ಥಿರ ಪ್ರದರ್ಶನ ತೋರಲು ಸಜ್ಜಾಗಿರುವ ಎಚ್.ಎಸ್.ಪ್ರಣಾಯ್ ಇಂದಿನಿಂದ ಮಲೇಷ್ಯಾ ಬ್ಯಾಡ್ಮಿಂಟನ್ ಓಪನ್ ಟೂರ್ನಿ ಆಡಲಿದ್ದಾರೆ. ಸಿಂಧು ಮೊನ್ನೆ ಇಂಡೋನೇಷ್ಯಾ ಓಪನ್‍ನಲ್ಲಿ ಮೊದಲ ಸುತ್ತಿನಲ್ಲೆ ನಿರ್ಗಮಿಸಿದರು. ಈ ಟೂರ್ನಿಯಲ್ಲಿ ಥಾಯ್‍ಲ್ಯಾಂಡ್‍ನ ಪೆÇರ್ನ್‍ಪಾವ್ವೆ ಚೊಚುವಾಂಗ್ ಅವರಿಂದ ಮೊದಲ ಸವಾಲು ಎದುರಿಸಲಿದ್ದಾರೆ. ಮತ್ತೊರ್ವ ಆಟಗಾರ್ತಿ ಸೈನಾ...

ಇಂಡೋನೇಷ್ಯಾ ಓಪನ್: ಸೆಮಿಫೈನಲ್‍ಗೆ  ಲಗ್ಗೆ ಹಾಕಿದ ಪ್ರಣಾಯ್ 

https://www.youtube.com/watch?v=iqbwSVafYok ಜಕಾರ್ತಾ: ಥಾಮಸ್ ಕಪ್ ವಿಜೇತ ಆಟಗಾರ ಎಚ್.ಎಸ್. ಪ್ರಣಾಯ್  ಪ್ರತಿಷ್ಠಿತ ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್‍ನಲ್ಲಿ  ಸೆಮಿಫೈನಲ್ ತಲುಪಿದ್ದಾರೆ. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‍ನಲ್ಲಿ  ವಿಶ್ವದ ನಂ.23ನೇ ರಾಂಕ್ ಆಟಗಾರ ಪ್ರಣಾಯ್, ವಿಶ್ವದ 13ನೇ ರ್ಯಾಂಕ್ ಆಟಗಾರ  ಡೆನ್‍ಮಾರ್ಕ್‍ನ ರಾಸಮಸ್ ಗೆಮೆಕೆ ವಿರುದ್ಧ  ಸುಮಾರು ಒಂದು ಗಂಟೆ 13 ನಿಮಿಷಗಳ ಕಾಲ...

ಇಂಡೋನೇಷ್ಯಾ ಓಪನ್ :ಕ್ವಾರ್ಟರ್ ಫೈನಲ್‍ಗೆ ಪ್ರಣೋಯ್ ಪ್ರವೇಶ 

https://www.youtube.com/watch?v=BZzDYw2f3io ಜಕಾರ್ತಾ: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣೋಯ್ ಇಂಡೋನೇಷ್ಯಾ ಓಪನ್ ಸೂಪರ್ ಟೂರ್ನಿಯಲ್ಲಿ  ಕ್ವಾರ್ಟರ್ ಫೈನಲ್  ಪ್ರವೇಶಿಸಿದ್ದಾರೆ. ಗುರವಾರ ನಡೆದ ಪುರುಷರ ಎರಡನೆ ಸುತ್ತಿನಲ್ಲಿ ವಿಶ್ವದ 23ನೇ ಶ್ರೇಯಾಂಕಿತ ಆಟಗಾರ ಪ್ರಣೋಯ್ ವಿಶ್ವದ 12ನೇ ರ್ಯಾಂಕ್ ಆಟಗಾರ ಹಾಂಗ್ ಕಾಂಗ್‍ನ ಲಾಂಗ್ ಆಂಗಸ್ ಅವರನ್ನು 21-11,21-18 ಅಂಕಗಳಿಂದ ಮಣಿಸಿ 16ನೇ ಸುತ್ತಿಗೆ ಲಗ್ಗೆ ಹಾಕಿದರು. ಮತ್ತೊರ್ವ ಆಟಗಾರ...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img