- Advertisement -
ಸಿಡ್ನಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ಮಿಲ್ಲರ್ ಕಾಮನ್ ವೆಲ್ತ್ ಕ್ರೀಡಾಕೂಟದ ವಿಜೇತೆ ಪಿ.ವಿ.ಸಿಂಧೂ ಅವರನ್ನು ಅಭಿನಂದಿಸಿದ್ದಾರೆ.
ಮೊನ್ನೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂಕಗಳಿಂದ ಭರ್ಜರಿಯಾಗಿ ಗೆದ್ದು ಮೊದಲ ಬಾರಿ ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದರು.
ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಡೇವಿಡ್ ವಾರ್ನರ್ ವೆಲ್ ಡನ್ ಸಿಂಧು. ಅಮೇಜಿಂಗ್ ಅಚೀವ್ ಮೆಂಟ್. ನಿಮಗೆ ಒಳ್ಳೆಯದಾಗಲಿ ಎಂದು ವಾರ್ನರ್ ಹಾರೈಸಿದ್ದಾರೆ.
ಪತಿಯ ಶುಭಾಶಯಕ್ಕೆ ವಾರ್ನರ್ ಪತ್ನಿ ಕ್ಯಾಂಡೈಸಿ ವಾರ್ನರ್ ಸೋ ಗುಡ್ ಎಂದು ಕಮೆಂಟ್ ಮಾಡಿದ್ದಾರೆ. ಸಿಂಧು ಅವರ ಚಿನ್ನದ ಗೆಲುವನ್ನು ಇಡೀ ದೇಶ ಸಂಭ್ರಮಿಸಿದೆ.
- Advertisement -