- Advertisement -
Political News: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಆಗಮಿಸಿದ ಮೊದಲ ದಿನವೇ ವಿ.ಸೋಮಣ್ಣ ಅವರು ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಜಾತ್ರೆ ವೇಳೆ ಅಸ್ವಸ್ಥರಾಗಿದ್ದ ಕೆಲವುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ವಿಚಾರಣೆ ಹೋದ ವೇಳೆ ಡಿಸಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಇರಲಿಲ್ಲ. ಇದ್ರಿಂದ ಆಕ್ರೋಶಗೊಂಡ ಸೋಮಣ್ಣ ಅವರು, ಇಲ್ಲಿ ಯಾವಾನು ಬಂದಿಲ್ಲ ಎಂದು ಗರಂ ಆದ್ರು..ಕೆಲಸದ ಸಮಯ ಆದರೂ ಇನ್ನು ಅಧಿಕಾರಿಗಳು ಆಫೀಸಿಗೆ ಬಂದಿಲ್ಲವೆಂದು ಸಚಿವ ಸೋಮಣ್ಣ ಸಿಟ್ಟಾಗಿ ಮಾತನಾಡಿದ್ದಾರೆ.
ಹಿಂದಿನ ಕೇಸ್‌ನಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ
- Advertisement -