Sunday, March 3, 2024

Latest Posts

ಇನ್ಮುಂದೆ ಸಂಸತ್ ನಲ್ಲಿ ಧನಿಯೆತ್ತಲಿದ್ದಾರೆ ಸೋನಿಯಾ..!

- Advertisement -

ನವದೆಹಲಿ: ಕಾಂಗ್ರೆಸ್ ಸಂಸದೀಯ ನಾಯಕಿಯಾಗಿ ಸೋನಿಯಾ ಗಾಂಧಿ ಆಯ್ಕೆಯಾಗಿದ್ದಾರೆ. ಸಂಸತ್ ನಲ್ಲಿ ಯುಪಿಎ ಪರ ಧ್ವನಿ ಎತ್ತಲು ಕಾಂಗ್ರೆಸ್ ಅಧಿನಾಯಕಿ ಸಿದ್ಧರಾಗಿದಾರೆ.

ಕಾಂಗ್ರೆಸ್ ಸಂಸದೀಯ ನಾಯಕಿಯೋಗಿ ಸೋನಿಯಾ ಗಾಂಧಿ ಇನ್ನುಮುಂದೆ ಸಂಸತ್ ನಲ್ಲಿ ಧ್ವನಿಎತ್ತಲಿದ್ದಾರೆ. ಕಳೆದ 5 ವರ್ಷ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ  ಕಲಬುರಗಿಯಲ್ಲಿ ಸ್ಪರ್ಧಿಸಿ ಸೋತಿರುವ ಹಿನ್ನೆಲೆಯಲ್ಲಿ ಖರ್ಗೆಯವರಿಗೆ ಅವಕಾಶ ತಪ್ಪಿದೆ.

ಹೀಗಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇನ್ನು ಮುಂದೆ ಈ ಜವಾಬ್ದಾರಿ ಹೊರಲಿದ್ದಾರೆ. ಇನ್ನು ಕಾಂಗ್ರೆಸ್ ವಲಯದಲ್ಲಿ ರಾಹುಲ್ ಗಾಂಧಿ ಪಕ್ಷದ ಸಂಸತ್ ನಾಯಕನಾಗಿ ಧ್ವನಿ ಎತ್ತಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದ್ರೆ ಇದಕ್ಕೆ ರಾಹುಲ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸೋನಿಯಾ ಹೆಗಲಿಗೆ ಜವಾಬ್ದಾರಿ ಏರಿದೆ.

ರಾಹುಲ್ ಗಾಂಧಿ ಕುಮಾರಸ್ವಾಮಿಗೆ ಕೊಟ್ಟ ಆ ಭರವಸೆ ಏನು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=2mjegIMhvCg


 

- Advertisement -

Latest Posts

Don't Miss