Saturday, December 21, 2024

Latest Posts

ಸೋನು ಗೌಡ ಜೈಲಲ್ಲಿ ಸೆರೆಯಾಗಿದ್ದೇಕೆ..?!

- Advertisement -

Bigboss News:

ಬಿಗ್ ಬಾಸ್ ಮನೆಯಂಗಳದಲ್ಲಿ ಟಫ್ ಟಾಸ್ಕ್ ಗಳು ಇದೀಗ ಎದುರಾಗುತ್ತಿವೆ. ಒಬ್ಬರ ಮೇಲೊಬ್ಬರಂತೆ ಮನೆಯಿಂದ ಕೆಲ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಹಾಗೆಯೇ ಟಾಸ್ಕ್ ಸೋಲಿಗೆ ಶಿಕ್ಷೆಯೂ ದೊರೆಯುತ್ತಿದೆ. ಈ ವಾರ ಸೋನುಗೌಡ ಕಳಪೆ ಮಟ್ಟದ ಪ್ರದರ್ಶನ ನೀಡಿದ್ದಾರೆ.

ಹೌದು ಸೋನು  ಮನೆಯವರ ಮನವೊಲಿಸುವ ಸಲುವಾಗಿ ಅನೇಕ ಕರಾಮತ್ತು  ಮಾಡಿದರು ,ಆದರೆ ಅವರ  ಕಳಪೆ ಪ್ರದರ್ಶನ ಬಯಲಾಗಿದೆ. ಅಡುಗೆ ಮಾಡಲು ಗೊತ್ತಿದ್ದರೂ ಅಡುಗೆ ಮನೆ ಕಡೆ ಮುಖ ಮಾಡಿರದ ಸೋನು ಗೌಡಗೆ ಈ ಬಾರಿ ಬಿಗ್ ಬಾಸ್ ಅಡುಗೆ ಜವಾಬ್ದಾರಿ ನೀಡಿತ್ತು. ಆಗಲೇ ಅವರಿಗೆ ಅಡುಗೆ ಗೊತ್ತಿದೆ ಎಂದು ತಿಳಿಯಿತು. ಹಾಗೆ ಆಟದಲ್ಲಿಯೂ ಈ ಬಾರಿ ಸೋನು ಗೌಡ ಉತ್ತಮ ಪ್ರದರ್ಶನ ನೀಡದೆ ಸೋತಿದ್ದಾರೆ. ಈ ಕಾರಣದಿಂದ ಸೋನು ಜೈಲಿನಲ್ಲಿ ಸೆರೆಯಾಗಿದ್ದಾರೆ. ಮತ್ತು ಸೋನು ಕಳಪೆ ಪ್ರದರ್ಶಮನವೇ ಜೈಲಿನಲ್ಲಿ ರಾಗಿಗಂಜಿ ಕುಡಿದು  ಸಮಯ ಕಳೆಯುವಂತೆ ಮಾಡಿದೆ.

ಒರಿಸ್ಸಾ ಬೀಚ್‌ನಲ್ಲಿ ಕಿಚ್ಚ ಸುದೀಪ್.!

ಮಲಯಾಳಂ ನಟ ಲಾಲೇಟ್ಟ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಚಂದನವನದ ನಿರ್ದೇಶಕ…!

ಹೊರಗಿನಿಂದ ಬಿಗ್ ಬಾಸ್ ಮನೆಯಲ್ಲಿ ಹುಡುಗರಿಗೆ ಸಿಗುತ್ತಂತೆ ಆ ವಸ್ತು…? ಸೋನು ಗೌಡ ಲೀಕ್ ಮಾಡಿದ್ರು ಮನೆ ಸೀಕ್ರೇಟ್..!

- Advertisement -

Latest Posts

Don't Miss