Spiritual: ಜೀವನದಲ್ಲಿ ತಾನು ಉದ್ಧಾರವಾಗಬೇಕು. ಶ್ರೀಮಂತರಾಗಬೇಕು ಅನ್ನೋ ಬಯಕೆ ಯಾರಿಗಿರುವುದಿಲ್ಲ ಹೇಳಿ..? ಎಲ್ಲರೂ ಶ್ರೀಮಂತರಾಗಬಯಸುವವರೇ. ಆದರೆ ಎಲ್ಲರಿಗೂ ಶ್ರೀಮಂತಿಕೆ ಬರುವುದಿಲ್ಲ. ಯೋಗ್ಯತೆ ಬರಬೇಕು ಎಂದರೂ, ನಮಗೆ ಶ್ರೀಮಂತಿಕೆ ಅನುಭವಿಸುವ ಯೋಗವಿರಬೇಕು. ಅಂಥ ಯೋಗ ಬರಬೇಕು ಅಂದ್ರೆ ನಾವು ಕೆಲ ಕೆಲಸಗಳನ್ನು ಮಾಡಬೇಕು. ಹಾಗಾದ್ರೆ ಶ್ರೀಮಂತಿಕೆಗಾಗಿ ಏನು ಮಾಡಬೇಕು ಎಂದು ಖ್ಯಾತ ಆಧ್ಯಾತ್ಮಿಕ ಚಿಂತಕರಾದ ವಿಷ್ಣುದತ್ತ ಗುರೂಜಿ ವಿವರಿಸಿದ್ದಾರೆ.
ವಿಷ್ಣುದತ್ತ ಗುರೂಜಿ ಅವರು ಹೇಳುವುದೇನೆಂದರೆ, ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ನಮಗೆ ಲಕ್ಷ್ಮೀ ಕೃಪೆ ಬೇಕು. ಹಾಗೆ ಲಕ್ಷ್ಮೀ ದೇವಿ ಕೃಪೆ ತೋರಬೇಕು ಅಂದ್ರೆ, ನಾವು ವಾಸವಿರುವ ಮನೆಯ ವಾಸ್ತು ಚೆನ್ನಾಗಿರಬೇಕು. ಸರಿಯಾದ ದಿಕ್ಕಿಗೆ ಅಡುಗೆ ಮನೆ, ಬೆಡ್‌ರೂಮ್, ಬಾತ್‌ರೂಮ್, ಹಾಲ್, ದೇವರ ಮನೆ ಎಲ್ಲವೂ ಇರಬೇಕು. ಹಾಗಿದ್ದಾಗ ಮಾತ್ರ, ನಮ್ಮ ಜೀವನ ಚೆನ್ನಾಗಿರುತ್ತದೆ ಅಂತಾರೆ ಗುರೂಜಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.