Hijab Controversy ಕುರಿತಂತೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆ..!

ಹಿಜಾಬ್ ವಿವಾದ (Hijab Controversy) ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (Hd Kumaraswamy) ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೆಲ ಸಂಘಟನೆಗಳಿಂದ (some organizations) ಯುವಕರು ಪ್ರೇರೇಪಿತರಾಗಿದ್ದಾರೆ. ರಾಜ್ಯದಲ್ಲಿ (karnataka) ಈ ರೀತಿ ನಡೆಯಬಾರದು, ಯುವಕರು ಇಂತಹ ವಿಷಯಗಳಿಗೆ ಪ್ರೇರೇಪಿತರಾದ ಬಾರದು, ಪೋಷಕರು ಮಕ್ಕಳಿಗೆ ತಿಳಿಹೇಳುವ ಕೆಲಸ ಮಾಡಬೇಕು, ಕೋರ್ಟ್ (Court) ನಲ್ಲಿ ವಿಚಾರಣೆ ನಡೆಯುತ್ತಿದೆ, ಕೋರ್ಟ್ ನಲ್ಲಿ ಏನೇ ತೀರ್ಪು ಬಂದರೂ ಅದಕ್ಕೆ ಬದ್ಧರಾಗಿರಬೇಕು, ಯುವಕರು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ (Young people to maintain peace in the state) ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮನವಿಯನ್ನು ಮಾಡಿದ್ದಾರೆ.

About The Author