Tuesday, May 21, 2024

Latest Posts

ಬಿರುಗಾಳಿ ಸಹಿತ ಮಳೆ: ನೆಲಕ್ಕುರುಳಿದ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆ

- Advertisement -

News: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ನೆನ್ನೆ ಮಳೆಯಾದ ಕಾರಣ ಅಂಬರೀಶ್ ರೆಡ್ಡಿ ಎಂಬುವವರ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ಬೆಳೆ ನೆಲಕ್ಕುರಳಿದೆ.

ಈ ಬಗ್ಗೆ ಮಾತನಾಡಿರುವ ರೈತ, ಮಳೆ ಇಲ್ಲದೆ ಕಂಗಾಲಾಗಿದ್ದ ನಮಗೆ ಮಳೆ ಬಂದಿರುವುದು ಒಂದೆಡೆ ಖುಷಿ ತಂದರೆ, ಇನ್ನೊಂದೆಡೆ ಬಿರುಗಾಳಿ ಸಹಿತ ಮಳೆಯಾದ ಕಾರಣ ಕಟಾವಿಗೆ ಬಂದ ಬೆಳೆ ಕೈ ಸಿಗದಂತೆ ನೆಲಕುರುಳಿದೆ. ಅಲ್ಪ ಸ್ವಲ್ಪ ನೀರಿನಲ್ಲಿ ಈ ಬೆಳೆಯನ್ನು ಬೆಳೆದು ಕಟಾವಿನ ಅಂತ ನೋಡುವ ಕೆಲವೇ ದಿನಗಳ ಅಂತರದಲ್ಲಿ ದೇವರು ನಮಗೆ ಕೈಗೆ ಕೊಟ್ಟು ಕಸಿದುಕೊಂಡಂತಾಗಿದೆ. ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ರಸಬಾಳೆ ಬೆಳೆದು ಇಂದು ನೆಲಪಲಾಗಿದೆ ಎಂದು ದುಃಖದಿಂದ ಹೇಳಿದರು.

ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಿವೆ: ಬಸವರಾಜ್ ಬೊಮ್ಮಾಯಿ ವಾಗ್ದಾಳಿ

ಕರ್ನಾಟಕದಲ್ಲಿ ತಾಲಿಬಾನ್ ಆಡಳಿತ‌ನಡೀತಿದೆಯಾ? ಜನಪರ ಸರ್ಕಾರ‌ ಇದೆಯಾ?: ಪಿ.ರಾಜೀವ್

ಲೋಕಸಭೆ ಚುನಾವಣೆ ಸಮೀಪಿಸುತ್ತಲೇ ಬಿಜೆಪಿಗೆ ಶಾಕ್: ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ..

- Advertisement -

Latest Posts

Don't Miss