ಕೇಂದ್ರ ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ 100ರಷ್ಟು ಆಸನ ವ್ಯವಸ್ಥೆ ಒಪ್ಪಿಗೆ ನೀಡದ್ರೂ, ರಾಜ್ಯ ಸರ್ಕಾರ ಮಾತ್ರ ಶೇಕಡ 50ರಷ್ಟು ಆಸನ ವ್ಯವಸ್ಥೆಗೆ ನಿಯಮ ವಿಧಿಸಿತ್ತು. ಸರ್ಕಾರದ ಈ ನಿಯಮದ ವಿರುದ್ಧ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಗುಡುಗಿ ಟ್ವಿಟ್ ಮಾಡಿದ್ರು. ಆ ಬಳಿಕ ಒಟ್ಟಾದ ಗಂಧದಗುಡಿ ಲೀಡರ್ಸ್ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರು....