2023 Special: 2023 ಭಾರತಕ್ಕೆ ಉತ್ತಮ ವರ್ಷ ಅಂದರೂ ತಪ್ಪಾಗಲಾರದು. ಏಕೆಂದರೆ, ಭಾರತ ಚಂದ್ರಲೋಕಕ್ಕೆ ಪ್ರಯಾಣಿಸಿದ್ದು ಇದೇ ವರ್ಷದಲ್ಲಿ. ಭಾರದಲ್ಲಿ ಜಿ20 ಶೃಂಗಸಭೆ ನಡೆದಿದ್ದು ಇದೇ ವರ್ಷದಲ್ಲಿ. ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಭಾರತೀಯ ಆಟಗಾರರು 100ಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ದು ಇದೇ ವರ್ಷದಲ್ಲಿ. ಅಯೋಧ್ಯೆಯ ಅಯೋಧ್ಯಾ ಧಾಮ್ ಮತ್ತು ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣದ...