ಈ ವರ್ಷದ ಕೊನೆಯ ತಿಂಗಳು ಅಂದ್ರೆ ಡಿಸೆಂಬರ್ ಶುರುವಾಗ್ತಿದ್ದಂತೆ ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರೋ ಹಲವು ಹೊಸ ಹಣಕಾಸು ನಿಯಮಗಳು ಜಾರಿಗೆ ಬರ್ತಿವೆ ನೋಡಿ.. ಎಸ್ 'ಕ್ರೆಡಿಟ್ ಕಾರ್ಡ್ ಶುಲ್ಕದಿಂದ ಹಿಡಿದು ಆಧಾರ್ ಅಪ್ಡೇಟ್ವರೆಗೆ ಏನೆಲ್ಲಾ ಬದಲಾವಣೆ ಆಗ್ತಿದೆ ಈ ಡಿಸೆಂಬರ್ ತಿಂಗಳಲ್ಲಿ ಅಂತ ಈಗ ನೋಡೋಣ.
ಮೊದಲನೆಯದಾಗಿ ಎಸ್ಬಿಐ ಕ್ರೆಡಿಟ್ ಕಾರ್ಡ್...