Special Recipe: ಆಟಿ ತಿಂಗಳು ಎಂದರೆ, ಆಷಾಢ ಮತ್ತು ಶ್ರಾವಣ ಮಾಸದ ತಿಂಗಳು. ತುಳುನಾಡಿಗರು ಈ ತಿಂಗಳನ್ನು ಆಟಿ ತಿಂಗಳು ಎನ್ನುತ್ತಾರೆ. ಇನ್ನು ಕೆಲ ದಿನಗಳಲ್ಲೇ ಆಟಿ ತಿಂಗಳು ಶುರುವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಮತ್ತು ವಾಡಿಕೆಯ ಪ್ರಕಾರ, ಆಟಿ ತಿಂಗಳಿನಲ್ಲಿ ಕೆಸುವಿನ ಸೊಪ್ಪು ತಿನ್ನಬೇಕು ಎನ್ನುವ ನಿಯಮವಿದೆ. ಹಾಗಾಗಿ ಮಂಗಳೂರಿಗರು ಕೆಸುವಿನ ಸೊಪ್ಪಿನ ಸಾರು,...