ಏಪ್ರಿಲ್-14ರಂದು ಕೆಜಿಎಫ್-2 ಸಿನಿಮಾ ರಿಲೀಸಾಯ್ತು. ಇವತ್ತಿಗೂ ಮೊದಲ ದಿನದಂತೆಯೇ ಅಭಿಮಾನಿಗಳು ಥಿಯೇಟರ್‌ಗೆ ಹೋಗಿ ಸಿನಿಮಾನ ನೋಡಿ ಎಂಜಾಯ್ ಮಾಡ್ತಿದ್ದಾರೆ ಜೊತೆಗೆ ಅಷ್ಟೇ ಫ್ರೆಶ್ ರೆಸ್ಪಾನ್ಸ್ ಈಗಲೂ ಎಲ್ಲೆಡೆ ಕಂಟಿನ್ಯೂ ಆಗ್ತಿದೆ. ಹೀಗಿರುವಾಗ ಕೆಜಿಎಫ್-2 ಬಿಡುಗಡೆಯ ವೇಳೆ ಕನ್ನಡ ಚಿತ್ರರಂಗದಲ್ಲಿ ಬೇರ ಯಾವ ಸಿನಿಮಾಗಳು ರಿಲೀಸಾಗಲಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ರಾಕಿಭಾಯ್‌ದೇ ಎಲ್ಲೆಡೆ ಹವಾ ಆಗಿದ್ದು,...
ವರ್ಕೌಟ್ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ!
ಟಾಲಿವುಡ್ ಅಂಗಳದಲ್ಲಿ ಟ್ರೈಲರ್, ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಆಚಾರ್ಯ. ಅಲ್ಲದೇ ನಿಜಜೀವನದಲ್ಲಿ ತಂದೆ, ಮಗನಾಗಿರೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ರಾಮ್ ಚರಣ್ ಒಟ್ಟಿಗೆ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಕುತೂಹಲವಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನ ಆಚಾರ್ಯ ಹುಸಿಮಾಡಿದ್ದಾರೆ. ಕೊರಟಾಲ...