Tuesday, October 27, 2026

actor darshan

ದರ್ಶನ್ ಅಭಿಮಾನಿಗಳ ಭಕ್ತಿಗೆ ಮೆಚ್ಚಿದ ಶಿವಪ್ಪ..!

https://www.youtube.com/watch?v=ENsyqM5q9CA ಡಿ ಬಾಸ್ "ಕ್ರಾಂತಿ"ಗೆ ಆಶೀರ್ವದಿಸಿದ ಶಿವಪ್ಪ..! ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಮತ್ತೆ ಬಾಕ್ಸಾಫೀಸ್‌ನ ಧೂಳೆಬ್ಬಿಸೋಕೆ ಸಜ್ಜಾಗ್ತಿದ್ದಾನೆ. ಎಸ್, ಕ್ರಾಂತಿ ಚಿತ್ರದ ಸಿನಿಮಾದ ಪ್ರಚಾರ ರಾಜ್ಯದ ಮೂಲೆ ಮೂಲೆಗಳಲ್ಲೂ ಡಿ-ಭಕ್ತಗಣ ಅದ್ದೂರಿಯಾಗಿ ಮಾಡ್ತಿದ್ದಾರೆ. ದಾಸ ದರ್ಶನ್ ನಟನೆಯ ಸಿನಿಮಾ ಬರುತ್ತೆ ಅಂದ್ರೆ ಅಲ್ಲಿ ಬರೀ ಹಬ್ಬ ಅಲ್ಲ, ಅಭಿಮಾನಿಗಳಿಂದ ನಾಡ ಹಬ್ಬಾನೇ ನಡೆಯುತ್ತೆ. ಇನ್ನು ಸಿನಿಮಾ ರಿಲೀಸ್‌ಗೆ...

ಚಿನ್ನದ ರಥದಲ್ಲಿ “ಡಿ-ಬಾಸ್” ಮೆರವಣಿಗೆ..!

https://www.youtube.com/watch?v=h07MCX28UvY ತುಮಕೂರಿನಲ್ಲಿ "ಕ್ರಾಂತಿ" ಪ್ರಚಾರ ಜೋರೋ ಜೋರು..! ಕನ್ನಡ ಚಿತ್ರರಂಗದಲ್ಲೀಗ ಹೊಸ ಪರ್ವ ಶುರುವಾಗಿದೆ. ಬಿಗ್ ಸ್ಟಾರ್ಸ್ಗಳ ಬಿಗ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸಾಗೋದಕ್ಕೆ ಸಜ್ಜಾಗ್ತಿವೆ. ಡಿ-ಬಾಸ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ದಿನಕ್ಕೊಂದು ಹೊಸ ಸುದ್ದಿ ಮೂಲಕ ಕುತೂಹಲ ಮೂಡಿಸ್ತಿದೆ. ಸದ್ದಿಲ್ಲದೇ ಕ್ರಾಂತಿ ಸಿನಿಮಾತಂಡ ವಿದೇಶಕ್ಕೆ ಹಾರಿದ್ದು, ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ...

ಡಿ-ಬಾಸ್ ನಟನೆಯ “ಕ್ರಾಂತಿ” ರಿಲೀಸ್ ಯಾವಾಗ..?

https://www.youtube.com/watch?v=uytJCjsTNAI ಚಾಲೆಂಜಿAಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ..ರಾಬರ್ಟ್ ಸಿನಿಮಾ ಬಳಿಕ ರಿಲೀಸಾಗಲಿರೋ ಡಿಬಾಸ್ ನಟನೆಯ ಸಿನಿಮಾ ಇದು. ಸಾಕಷ್ಟು ವಿಷಯಗಳಿಂದ ಕುತೂಹಲ ಹುಟ್ಟಿಸಿರೋ ಈ ಸಿನಿಮಾದ ಅಪ್ಡೇಟ್ಸ್ಗಾಗಿ ಡಿ-ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲೂ ಸಹ ಕಮೆಂಟ್ಸ್ ಮೂಲಕ ಚಿತ್ರತಂಡಕ್ಕೆ ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಕ್ರಾಂತಿ ಸಿನಿಮಾ ಟ್ರೆöÊಲರ್...
- Advertisement -spot_img

Latest News

ನಿಮ್ಮ ಅಧಿಕಾರವನ್ನು ದೇಶದ್ರೋಹಿಗಳನ್ನು ಮಟ್ಟಹಾಕಲು ಬಳಸಿ, ದೇಶಭಕ್ತರನ್ನು ಹತ್ತಿಕ್ಕಲು ಅಲ್ಲ: ಛಲವಾದಿ

Political News: ವಿಜಯದಶಮಿ ಪ್ರಯುಕ್ತವಾಗಿ ನಡೆದಿದ್ದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಛಲವಾದಿ ನಾರಾಯಣಸ್ವಾಮಿ ಗಣವೇಷಧಾರಿಯಾಗಿ ಭಾಗಿಯಾಗಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಛಲವಾದಿ, ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ನಡೆಯುವ...
- Advertisement -spot_img