ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್‌ನ ಇಬ್ಬರು ವಿಧ್ಯಾರ್ಥಿಗಳಿಗೆ ಅಭಿನಯ ಚಕ್ರವರ್ತಿ ಸಹಾಯ ಮಾಡುತ್ತಿದ್ದಾರೆ.
ಸುದೀಪ್ ಅವರು ತರುಣ್ ಮತ್ತು ಸುದೀಪ್ ಅನ್ನೋ ಇಬ್ಬರು ಮಕ್ಕಳ ಸ್ಕೂಲ್ ಫೀಸ್ ಕಟ್ಟಿದ್ದಾರೆ. ಮಕ್ಕಳು ಸ್ಕೂಲ್ ಫೀಜ್ ಕಟ್ಟಲು ಆಗದೆ ಶಾಲೆಗೆ ಹೋಗುತ್ತಿರಲಿಲ್ಲ. ಶಾಲೆಯ ಆಡಳಿತ ಮಂಡಳಿಯು ಸ್ಕೂಲ್ ಫೀಜ್ ಕಟ್ಟದ ಕಾರಣ ಅಡ್ಮೀಷನ್ ಮಾಡಿಕೊಂಡಿರಲಿಲ್ಲ.
ತರುಣ್ ಮತ್ತು ಸುದೀಪ್ ಚಾಮರಾಜನಗರದಲ್ಲಿರುವ...
https://www.youtube.com/watch?v=XHtP8bD_q6M
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ 9 ಸದ್ಯದಲ್ಲೇ ಆರಂಭವಾಗಲಿದೆ.
ಇದಕ್ಕಾಗಿ ಸಾಕಷ್ಟು ತಯಾರಿಗಳು ಈಗಾಗಲೇ ಆರಂಭವಾಗುತ್ತಿದೆ. ಆಗುಸ್ಟ್ ನಿಂದ ಬಿಗ್ ಬಾಸ್ 9 ನೇ ಸೀಸನ್ ಆರಂಭಿಸಲು ಎಲ್ಲಾ ಸಿದ್ದತೆಗಳು ನಡೆಯುತ್ತಿದೆಯಂತೆ.
https://www.youtube.com/watch?v=Y8cKZdXdY7w
ರೆಗ್ಯುಲರ್ ಬಿಗ್ ಬಾಸ್ ಶೋ ಜೊತೆಗೆ ವಿಶೇಷ ಅತಿಥಿಗಳನ್ನು ಒಳಗೊಂಡ ಮಿನಿ ಬಿಗ್ ಬಾಸ್ ಶೋ...
ರಾಯಚೂರು : ಮಂತ್ರಾಲಯದ (Mantralaya) ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swamy)401 ನೇ ಪಟ್ಟಾಭಿಷೇಕ ಹಾಗೂ 427 ನೇ ವರ್ಧಂತಿ ಉತ್ಸವ ಅಂಗವಾಗಿ ಗುರುವೈಭವೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಭಕ್ತ ಸಾಗರ ಹರಿದು ಬರುತ್ತಿದ್ದು, ಮಂತ್ರಾಲಯದಲ್ಲಿ ಸಂಭ್ರಮ ಮನೆಮಾಡಿದೆ. ಮಾರ್ಚ್ 04 ರಿಂದ 09 ರ ವರೆಗೆ...