Monday, July 27, 2026

actorjaggesh

ಜಗ್ಗೇಶ್ ಅಯೋಗ್ಯ …! ಜಗ್ಗೇಶ್ ವಿರುದ್ದ ಎಂ.ಬಿ ಪಾಟೀಲ್ ಕೆಂಡ

Banglore News: ಕೊಡಗು ಚಲೋ ವಿಚಾರವಾಗಿ ನಟ ಜಗ್ಗೇಶ್  ಕಾಂಗ್ರೆಸ್ ಚಲೋ ಕಾರ್ಯಕ್ರಮ ಕೊಡಗಿನಲ್ಲಿ ಮುಂದುವರೆದರೆ ಹೆಣ ಬೀಳುತ್ತೆ, ಈ ಹಿಂದೆ ಎಷ್ಟು ಹೆಣಗಳು ಬಿದ್ದಿವೆ ಗೊತ್ತಾ ಎಲ್ಲೆಲ್ಲಿಂದ ಬಂದು ಕೊಲೆ ಮಾಡಿದ್ದಾರೆ ಗೊತ್ತಾ ಕೇರಳ ಗಡಿಯಾಚೆಯಿಂದ ಬಂದು ಕೊಲೆ ಮಾಡಿದ್ಧಾರೆ ಎಂದು ಹೇಳಿಕೆ ನೀಡುತ್ತಿದ್ದಂತೆ ಎಂ.ಬಿ ಪಾಟೀಲ್ ಕೆಂಡ ಕಾರಿದ್ದಾರೆ. ಜಗ್ಗೇಶ್ ಗೆ ಮಾತಾಡೊ ಯೋಗ್ಯತೆ...

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕಾಮಿಡಿ ಕಿಂಗ್ ಕೋಮಲ್..!

https://www.youtube.com/watch?v=F5GNcbe28-A ಸ್ಯಾಂಡಲ್ ವುಡ್ ಹಾಸ್ಯ ನಟ ಕೋಮಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ತಮ್ಮ ಕಾಮಿಡಿ ಪಾತ್ರಗಳ ಮೂಲಕವೇ ಜನಮನ ಗೆದ್ದ ನಟ ಕೋಮಲ್, ಹಾಸ್ಯ ಭರಿತ ಪಾತ್ರಗಳು ಮಾತ್ರವಲ್ಲ ಸಿನಿಮಾ ನಾಯಕನಾಗಿಯೂ ಕೂಡ ಸಾಕಷ್ಟು ಮನ್ನಣೆ ಪಡೆದಿದ್ದಾರೆ. ತಮ್ಮ ವಿಭಿನ್ನ ಕಾಮಿಡಿ ಮೂಲಕ ಜನರನ್ನ ರಂಜಿಸಿದ ನಟ. ಕೋಮಲ್ ಅಂದ್ರೆ ಹಾಸ್ಯ, ಹಾಸ್ಯ ಅಂದ್ರೆ ಕೋಮಲ್ ಎನ್ನುವಷ್ಟರ ಮಟ್ಟಿಗೆ...

‘ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಡೇಟ್ ಫಿಕ್ಸ್.!

ಸ್ಯಾಂಡಲ್​​ವುಡ್​​ನ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ಬಹುನಿರೀಕ್ಷಿತ 'ರಾಘವೇಂದ್ರ ಸ್ಟೋರ್' ಚಿತ್ರದ ಕುರಿತು ಬಿಗ್​ ಅಫ್​ಡೇಟ್​ ಒಂದು ಹೊರಬಿದ್ದಿದೆ. ಈ ಸಿನಿಮಾವನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್​ ಟ್ವಿಟರ್​ ನಲ್ಲಿ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ಜಗ್ಗೇಶ್ ಅಭಿಮಾನಿಗಳಿಗೆ ಸಂತಸವಾಗಿದ್ದು, ಬಹಳ ದಿನಗಳ ನಂತರ ಜಗ್ಗೇಶ್​ ಅವರನ್ನು ಬೆಳ್ಳಿತೆರೆ...

ತೋತಾಪುರಿ ಟ್ರೇಲರ್’ಗೆ ಸುದೀಪ್ ಸಾಥ್..! ಕಿಚ್ಚನ ಕೈಲಿ ತೋತಾಪುರಿ

ನವರಸ ನಾಯಕ ಜಗ್ಗೇಶ್ ನಟಿಸಿರುವ 'ತೋತಾಪುರಿ' ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿರುವ 'ತೋತಾಪುರಿ' ಟ್ರೇಲರ್ ಏಪ್ರಿಲ್ 21ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಕಿಚ್ಚ ಸುದೀಪ್ ತೋತಾಪುರಿ ಟ್ರೇಲರ್ ರಿಲೀಸ್...
- Advertisement -spot_img

Latest News

Political News: ಆಪರೇಷನ್ ಫುಟ್ಪಾತ್ ವಿರುದ್ಧ ಆರ್.ಅಶೋಕ್ ಬೇಸರ: ವ್ಯಾಪಾರಿಗಳ ಪರದಾಟಕ್ಕೆ ಸಲಹೆ

Political News: ಬೆಂಗಳೂರು ಸೇರಿ ಹಲವೆಡೆ ಫುಟ್‌ಪಾತ್ ತೆರವಿಗೆ ನೋಟೀಸ್ ಜಾರಿಯಾಗಿದ್ದು, ಕೆಲವೆಡೆ ನೋಟೀಸ್ ನೀಡದೇ ತೆರವು ಮಾಡಲಾಗ್ತಿದೆ ಮತ್ತು ಪುನರ್ವಸತಿ ಜಾಗ ನೀಡದೇ ಫುಟ್‌ಪಾತ್...
- Advertisement -spot_img