ನಟಿ ರಾಗಿಣಿ ಲಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಮುಂದೆ ಯಾವ ಸಿನಿಮಾಗಳಲ್ಲಿಯೂ ನಟನೆ ಕಂಟಿನ್ಯೂ ಮಾಡಲಿಲ್ಲ. ಯಾಕಂದ್ರೆ ತಮಗಿಷ್ಟವಾದ ಕಥೆ ಅವರ ಬಳಿ ಬರದ ಕಾರಣ, ಯಾವ ಸಿನಿಮಾಗಳಲ್ಲಿಯೂ ಮುಂದೆ ರಾಗಿಣಿ ಪ್ರಜ್ವಲ್ ನಟಿಸಿಲ್ಲವಂತೆ. ಅದೇ ಡ್ಯಾನ್ಸ್ ಸಬ್ಜೆಕ್ಟ್ ಇರೋ ಕಥೆಯ ಸಿನಿಮಾದಲ್ಲಿ ನಟಿಸೋಕೆ ಬಹಳ ಇಷ್ಟವಿದೆ ಅನ್ನೋ...