ಲವ್ ಮೋಕ್ಟೇಲ್ ಸಿನಿಮಾ ಮೂಲಕ ಗಾಂಧಿನಗರ ಮಾತ್ರವಲ್ಲದೇ ಸೌತ್ ಇಂಡಸ್ಟ್ರೀಯಲ್ಲಿ ಹೊಸ ಸಂಚಲನ ಸೃಷ್ಟಿಸಿರೋ ಡಾರ್ಲಿಂಗ್ ಕೃಷ್ಣ ಈಗ ಕನ್ನಡದ ಬಹುಬೇಡಿಕೆ ನಟ. ಸದ್ಯ ಸಾಲು ಸಾಲು ಸಿನಿಮಾಗಳಿಗೆ ಬ್ಯುಸಿಯಾಗಿರೋ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿಗಿಂದು ಚಾಲನೆ ಸಿಕ್ಕಿದೆ. ಅಂದ್ರೆ ಶುಗರ್ ಫ್ಯಾಕ್ಟರಿ ಸಿನಿಮಾದ ಮುಹೂರ್ತವಿಂದು ಬೆಂಗಳೂರಿನ ನಂದಿನಿ ಲೇಔಟ್ ನ ಪಂಚಮುಖಿ ಗಣಪತಿ...