ಕರ್ನಾಟಕ ಟಿವಿ : ಇನ್ನು ಮೇ 16ರಿಂದ ಎರಡನೇ ಹಂತದ ವಂದೇ ಭಾರತ್ ಏರ್ ಲಿಫ್ಟ್ ಕಾರ್ಯ ಶುರುವಾಗಲಿದೆ. ಈ ಬಾರಿ ಈ ಬಾರಿ 31 ದೇಶಗಳಿಂದ 149 ವಿಮಾನಗಳು ಕಾರ್ಯಾಚರಣೆ ಮಾಡಲಿದ್ದು ಭಾರತೀಯರನ್ನ ತಾಯ್ನಾಡಿಗೆ ಕರೆತರಲಿದ್ದಾರೆ. ಈ ಬಾರಿಯೂ ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 31 ದೇಶಗಳಿಂದ ಭಾರತೀಯರನ್ನ ಕರೆತರಲಾಗುವುದು. ಇನ್ನು ಮೊದಲ...
ಕರ್ನಾಟಕ ಟಿವಿ : ವೈದ್ಯರು, ಯೋಧರು, ಪೊಲೀಸರಿಗೆ ಅಂಟಿದ್ದ ಕೊರೊನಾ ಇದೀಗ ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೂ ತಗುಲಿದೆ. ಹೌದು ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೆ ಕೊರೊನಾ ಸೋಂಕು ಧೃಢಪಟ್ಟಿದೆ. ಏರ್ ಇಂಡಿಯಾ ಕಾರ್ಗೋ ವಿಮಾನಗಳ ಪೈಲೆಟ್ ಗಳಿಗೆ ಸೋಂಕು ತಗುಲಿದೆ.. ನಾಗರೀಕ ವಿಮಾನಯಾವ ಸಂಚಾರ ನಿಲ್ಲಿಸಿದ್ರು ಕಾರ್ಗೋ ವಿಮಾನಗಳು ಔಷಧಿ...
ನವದೆಹಲಿ: ಊಟದ ಬಾಕ್ಸ್ ತೊಳೆಯೋ ವಿಚಾರವಾಗಿ ಪೈಲಟ್- ಸಿಬ್ಬಂದಿ ಜಗಳದಿಂದಾಗಿ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ.
ನಿನ್ನೆ ನಡೆದ ಈ ಘಟನೆಯಲ್ಲಿ ಪೈಲಟ್ ಮತ್ತು ಸಿಬ್ಬಂದಿ ಪರಸ್ಪರ ಮಾತಿನ ಚಕಮಕಿ ಅತಿರೇಖಕ್ಕೆ ತಿರುಗಿತ್ತು. ಊಟದ ಬಳಿಕ ಪೈಲಟ್ , ಸಿಬ್ಬಂದಿಗೆ ಟಿಫನ್ ಬಾಕ್ಸ್ ತೊಳೆದಿಡೋದಕ್ಕೆ ಹೇಳಿದ್ದರು. ಬೆಂಗಳೂರು- ಕೋಲ್ಕತ್ತಾ ಏರ್ ಇಂಡಿಯಾ ವಿಮಾನದಲ್ಲಿ...
ಅಹಮದಾಬಾದ್: ಏರ್ ಇಂಡಿಯಾದ ಪ್ಯಾಸೆಂಜರ್ ವಿಮಾನವು ಭಾರತೀಯ ವಾಯು ನಲೆಯಲ್ಲಿ
ಲ್ಯಾಂಡ್ ಆದ ಘಟನೆ ನಡೆದಿದೆ.
ನಿನ್ನೆ ದೆಹಲಿಯಿಂದ ಮಸ್ಕಟ್ ನತ್ತ
ತೆರಳುತ್ತಿದ್ದ ಏರ್ ಇಂಡಿಯಾ ಪ್ಯಾಸೆಂಜರ್ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ.
ಇದನ್ನು ಕಂಡ ಏರ್ ಇಂಡಿಯಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡರು. ಮತ್ತೆ ವಿಮಾನ ನಿಲ್ದಾಣದಲ್ಲಿ
ಲ್ಯಾಂಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಅಂತ ಅರಿತು, ಸಮೀಪವೇ ಇದ್ದ ಜಾಮ್ನಗರ್
ವಾಯುನೆಲೆಯಲ್ಲಿ...