ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್, ಮಾರುಕಟ್ಟೆಯಲ್ಲಿ ಜಿಯೋ ಮತ್ತು ವಿ ಕಂಪನಿಗಳಿಗೆ ಸಖತ್ ಪೈಪೋಟಿ ನೀಡಲು ಸಜ್ಜಾಗಿದೆ.. ಎಸ್ 'ಗ್ರಾಹಕರ ಜೇಬಿಗೆ ತಕ್ಕಂತೆ ಬಜೆಟ್ ಬೆಲೆಯಿಂದ ಹಿಡಿದು ದೀರ್ಘಾವಧಿಯವರೆಗೆ ಹಲವು ಆಕರ್ಷಕ ಪ್ರೀ ಪೇಯ್ಡ್ ಪ್ಲಾನ್ಗಳನ್ನ ಏರ್ಟೆಲ್ ಪರಿಚಯಿಸಿದ್ದು, ಅದರಲ್ಲೂ ಕಡಿಮೆ ಡೇಟಾ ಜೊತೆಗೆ ಪೂರ್ತಿ ತಿಂಗಳ ವ್ಯಾಲಿಡಿಟಿ ಬಯಸೋರಿಗೆ ಏರ್ಟೆಲ್ನ...