Thursday, March 12, 2026

america

Ganesh Fest : ಹುಬ್ಬಳ್ಳಿಯಲ್ಲಿ ಸಿದ್ಧವಾದ 12 ಲಕ್ಷ ಮೌಲ್ಯದ ಅಮೇರಿಕನ್ ಡೈಮಂಡ್ ಗಣಪತಿ: ಬೆಂಗಳೂರಿಗೆ ರವಾನೆ

Hubballi News : ವಾಣಿಜ್ಯನಗರಿ ಹುಬ್ಬಳ್ಳಿಯ ಕಲಾವಿದ ಮಹೇಶ ಮುರಗೋಡ ಹಾಗೂ ತಂಡದವರು ನಿರ್ಮಿಸಿದ 12 ಲಕ್ಷ ರೂ.ಗಳ ಮೌಲ್ಯದ ಅಮೇರಿಕನ್ ಡೈಮಂಡ ಹರಳುಗಳಿಂದ ನಿರ್ಮಿಸಿದ ಗಣಪತಿ ಮೂರ್ತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದೆ. ಹೌದು.. ಬಮ್ಮಾಪುರ ನಿವಾಸಿ ಮೂರ್ತಿ ಕಲಾವಿದ ಮಹೇಶ ಮುರಗೋಡ ಹಾಗೂ ಅವರ ತಂಡದವರು ನಿರ್ಮಿಸಿರುವ ಗಣೇಶ ಮೂರ್ತಿಯು ಬೆಂಗಳೂರ ರಾಜಾಜಿನಗರ...

Donald Trump: ಜಾರ್ಜಿಯಾದಲ್ಲಿ ಟ್ರಂಪ್ ದೋಷಾರೋಪಣೆಯಿಂದ ಪ್ರಮುಖ ಟೇಕ್ಅವೇಗಳು

ಅಂತರಾಷ್ಟ್ರೀಯ ಸುದ್ದಿ: ಜಾರ್ಜಿಯಾದಲ್ಲಿನ ಚುನಾವಣಾ ಫಲಿತಾಂಶಗಳನ್ನು ಹಿಮ್ಮೆಟ್ಟಿಸಲು ಟ್ರಂಪ್ ಮತ್ತು ಅವರ ಮಿತ್ರರಾಷ್ಟ್ರಗಳ ಹಲವಾರು ಪ್ರಯತ್ನಗಳನ್ನು ದೋಷಾರೋಪಣೆಯು ಒಟ್ಟುಗೂಡಿಸುತ್ತದೆ. 19 ಪ್ರತಿವಾದಿಗಳಲ್ಲಿ ಯಾರೊಬ್ಬರೂ ಆ ಎಲ್ಲಾ ವಿಭಿನ್ನ ಯೋಜನೆಗಳಲ್ಲಿ ಭಾಗವಹಿಸಿದ್ದಾರೆಂದು ಆರೋಪಿಸಲಾಗಿಲ್ಲ, ಆದರೆ RICO ಕಾನೂನಿನಡಿಯಲ್ಲಿ, ಪ್ರಾಸಿಕ್ಯೂಟರ್‌ಗಳು ಒಂದೇ ರೀತಿಯ ಗುರಿಯೊಂದಿಗೆ ನಿರಂತರ ಕ್ರಿಮಿನಲ್ ಉದ್ಯಮದ ಭಾಗವಾಗಿ ರಾಜ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಾಬೀತುಪಡಿಸಬೇಕು. 2020...

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

National News: ನ್ಯೂಯಾರ್ಕ್: ಇಂದಿನ ಕಾಲದಲ್ಲಿ ಮಕ್ಕಳು ಹುಟ್ಟೋದೇ ಪುಣ್ಯ ಅನ್ನೋ ಜನರಿದ್ದಾರೆ. ಅಂಥಹುದರಲ್ಲಿ ಇಲ್ಲೊಬ್ಬ ಪುಣ್ಯಾತ್ಗಿತ್ತಿ, ತನ್ನ ಒಂದೂವರೆ ವರ್ಷದ ಮಗಳನ್ನ ಮನೆಯಲ್ಲೇ ಬಿಟ್ಟು, 10 ದಿನ ಟ್ರಿಪ್‌ಗೆ ಹೋಗಿದ್ದಾಳೆ. ಈ ದುಷ್ಟ ತಾಯಿಯ ಶೋಕಿಗೆ, ಮಗುವಿನ ಪ್ರಾಣವೇ ಹೋಗಿದೆ. ಸದ್ಯ ಈ ತಾಯಿ ಪೊಲೀಸರ ಅತಿಥಿಯಾಗಿದ್ದಾಳೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಕ್ರಿಸ್ಟಲ್‌...

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ..

ಅಮೆರಿಕಾದ ಕ್ಯಾಲಿಫೋರ್ನಿಯಾ ಬಳಿ ಗುರು ದ್ವಾರದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಗೆ ಕಾರಣವೇನೆಂದು ಸರಿಯಾಗಿ ತಿಳಿದು ಬಂದಿಲ್ಲ. ಯಾವುದೇ ದ್ವೇಷದಿಂದ ಈ ಕೆಲಸ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಗುಂಡಿನ ದಾಳಿ ನಡೆಯುವುದಕ್ಕೂ ಮೊದಲು, ಗುರುದ್ವಾರದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಜಗಳ...

ಜಯಶ್ರೀ ಉಲ್ಲಾಳ್ ಬದುಕಿನ ಸಾಧನೆಯ ಹಾದಿ ಹೇಗಿತ್ತು…? 

International news ಬೆಂಗಳೂರು(ಫೆ.27): ನಮ್ ದೇಶದಲ್ಲಿ ಹುಟ್ಟಿ ಬೆಳೆದು, ವಿದೇಶಗಳಲ್ಲಿ ಸಾಧನೆಯ ಸಿಖರ ಏರಿದ ಮಂದಿ ಸಾಕಷ್ಟು ಜನ ಇದ್ದಾರೆ. ಅದೆಷ್ಟೋ ಮಂದಿ ಸ್ವಂತ ಉದ್ಯೋಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಹೀಗೆ ಪುರುಷರ ರೀತಿ, ಇಂದು ಮಹಿಳೆಯರೂ ಕೂಡ ಹೆಸರು ಮಾಡ್ತಿದ್ದಾರೆ, ಇಂತಹ ಸಾಲಿನಲ್ಲಿ ಇಲ್ಲೊಬ್ಬರು ಭಾರತದ ಮಧ್ಯಮವರ್ಗದ ಮಹಿಳೆ ಅಮೇರಿಕಾದ ಶ್ರೀಮಂತ...

ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು: ಹೀಗಂದಿದ್ಯಾರು ಗೊತ್ತಾ..?!

International News: ‘ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು. ಅತ್ಯುತ್ತಮ ನಾಗರಿಕರು. ಒಳ್ಳೆಯ ಸ್ನೇಹಿತರೂ ಹೌದು’. ಹೀಗೆಂದು ಹಾಡಿಹೊಗಳಿದ್ದು ಮತ್ಯಾರೂ ಅಲ್ಲ, ಅದೇ ದೇಶದ ಸಂಸದ ರಿಚ್ ಮೆಕ್​ಕರ‍್ಮಿಕ್ ಅಮೆರಿಕ ಸಂಸತ್​ನಲ್ಲಿ ಮಾತನಾಡಿದ ಮೆಕ್​ಕರ‍್ಮಿಕ್, ಅವರು ಅಮೆರಿಕ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ ೧ರಷ್ಟು ಇದ್ದಾರೆ. ಆದರೂ ಶೇ ೬ರಷ್ಟು ತೆರಿಗೆ ಪಾವತಿಸುತ್ತಾರೆ. ಅವರು ಅತ್ಯುತ್ತಮ...

ಪ್ರಧಾನಿ ಮೋದಿ ವಿರುದ್ಧ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೋ ಹೇಳಿಕೆಗೆ ಅಮೆರಿಕ ಪ್ರತಿಕ್ರಿಯೆ

ವಾಷಿಂಗ್ಟನ್: ಅಮೆರಿಕ ದೇಶವು ಭಾರತ ಮತ್ತು ಪಾಕಿಸ್ತಾನದೊಂದಿಗೆ ಬಹುಮುಖಿ ಸಂಬಂಧವನ್ನು ಹೊಂದಿದೆ ಮತ್ತು ಎರಡು ದೇಶಗಳ ಜನರ ಒಳಿತಿಗಾಗಿ ಅವರ ನಡುವೆ ಅರ್ಥಪೂರ್ಣ ಮಾತುಕತೆಯನ್ನು ಬಯಸುತ್ತದೆ ಮತ್ತು "ಮಾತುಗಳ ಯುದ್ಧ" ಅಲ್ಲ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಭಯೋತ್ಪಾದಕ ಬೆದರಿಕೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು...

ಪುಟ್ಟಣ್ಣ ಕಣಗಾಲ್ ಅಣ್ಣನ ಮಗ ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ

https://www.youtube.com/watch?v=CEH2EGaeLiE ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಾಲ್ (69) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಇಂದು ಮುಂಜಾನೆ ಪುರುಷೋತ್ತಮ ಕಣಗಾಲ್ ಅವರು ಅಮೆರಿಕದ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದರು. ಅಮೆರಿಕದಲ್ಲಿಯೇ ಪುರುಷೋತ್ತಮ್ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬ ವರ್ಗ ನಿರ್ಧರಿಸಿರೋದಾಗಿ ತಿಳಿದು ಬಂದಿದೆ. ಖ್ಯಾತ ಸಾಹಿತಿಯಾಗಿದ್ದ ಪುರುಷೋತ್ತಮ ಕಣಗಾಲ್ ಪ್ರಭಾಕರ...

ಗಡಿ ದಾಟುವಾಗ ಸಿಕ್ಕಿಬಿದ್ದ ವ್ಯಕ್ತಿ: ಆತನ ಬಟ್ಟೆಯೊಳಗೆ ಏನೇನಿತ್ತು ಗೊತ್ತಾ..?

ಈಗಾಗಲೇ ನಾವು ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಏನೇನಾಗುತ್ತಿದೆ. ಗಡಿ ದಾಟುವಾಗ ಎಂಥೆಂಥ ಘಟನೆ ಜರುಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಲ್ಲೋರ್ವ ವ್ಯಕ್ತಿ ಕ್ಯಾಲಿಫೋರ್ನಿಯಾದಿಂದ ಅಮೇರಿಕಾ ಗಡಿ ದಾಟಬೇಕಾದರೆ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಯಾಕಂದ್ರೆ ಅವನು ತನ್ನ ಬಟ್ಟೆಯಲ್ಲಿ ಕೆಲ ವಸ್ತುಗಳನ್ನ ಇಟ್ಟುಕೊಂಡಿದ್ದ. ಆ ವಸ್ತುಗಳು ಯಾವುದು ಅಂದ್ರೆ, ಹಲ್ಲಿ ಮತ್ತು...

ಸತ್ಯ ಸುದ್ದಿ ಹೇಳಲಿದ್ದಾರಂತೆ ಟ್ರಂಪ್: ತಮ್ಮದೇ ಹೊಸ ಆ್ಯಪ್ ತರಲು ಚಿಂತನೆ..

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮದೇ ಆದ ಆ್ಯಪ್ ಹೊರತರಲು ಚಿಂತಿಸಿದ್ದಾರೆ. ಇದೇ ಸೋಮವಾರದಂದು ಈ ಆ್ಯಪ್ ಬಿಡುಗಡೆಗೊಳ್ಳಲಿದೆ. ಇನ್ನು ಆ್ಯಪ್ ಹೆಸರು, ಟ್ರುತ್ ಸೋಶಿಯಲ್. ಈ ಬಗ್ಗೆ ಟ್ರಂಪ್ ಟ್ವೀಟ್ ಮಾಡಿದ್ದು, ನಿಮ್ಮ ನೆಚ್ಚಿನ ಅಧ್ಯಕ್ಷರು, ಶೀಘ್ರವೇ ನಿಮ್ಮನ್ನು ನೋಡಲಿದ್ದಾರೆ, ತಯಾರಾಗಿರಿ ಎಂದು ಹೇಳಿದ್ದಾರೆ. ಅಮೆರಿಕದ ಕ್ಯಾಪಿಟಲ್ ಕಟ್ಟಡದ ದಾಳಿಯ ಬಳಿಕ, ಟ್ರಂಪ್...
- Advertisement -spot_img

Latest News

Health Tips: ತುಂಬಾ ತಲೆ ನೋವು ಇದೆಯಾ! ಮೈಯಲ್ಲ ತಣ್ಣಗಾದ್ರೆ LOW BP?

Health Tips: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಿಂದಾಗಿ ಯುವ ಪೀಳಿಗೆಯವರಲ್ಲಿಯೇ ಹೆಚ್ಚು ಬಿಪಿ, ಶುಗರ್‌ ರೋಗಗಳನ್ನು ನೋಡುತ್ತಿದ್ದೇವೆ. ಹಾಗಾದ್ರೆ ಲೋ ಬಿಪಿ ಬರಲು ಕಾರಣಗಳೇನು..? ಅದರ ಲಕ್ಷಣಗಳೇನು...
- Advertisement -spot_img