Thursday, November 27, 2025

ap arjun

Martin : ತಮ್ಮ ನಿರ್ದೇಶನದ ಮಾರ್ಟಿನ್ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ ಎ.ಪಿ. ಅರ್ಜುನ್!

ನಿರ್ದೇಶಕ ಎ.ಪಿ. ಅರ್ಜುನ್, ತಮ್ಮ ನಿರ್ದೇಶನದ, ಧ್ರುವ ಸರ್ಜಾ ನಟಿಸಿರುವ ‘ಮಾರ್ಟಿನ್’ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಶುರುವಾಗಿ ಸುಮಾರು ಐದಾರು ವರ್ಷಗಳೇ ಕಳೆದಿದೆ. ವರ್ಷಗಳ ಬಳಿಕ ಈಗಾಗಲೇ ಅಕ್ಟೋಬರ್ 11ರಂದು ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಇನ್ನೇನು...

“ಅದ್ಧೂರಿ”ಗೆ ಹತ್ತು ವರ್ಷದ ಸಂಭ್ರಮ..! ಕೇಕ್ ಮಾಡಿ ಸೆಲೆಬ್ರೇಟ್ ಮಾಡಿದ ಧ್ರುವ..!

https://www.youtube.com/watch?v=diYfzNAvTyk ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ದಿನ ಇಂದು. ಕನ್ನಡ ಚಿತ್ರರಂಗಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಈ ಮಾಸ್ ಹೀರೋ ಮೊದಲ ಸಿನಿಮಾ ಮೂಲಕಾನೇ ಕನ್ನಡ ಸಿನಿಮಾಭಿಮಾನಿಗಳ ಹೃದಯ ಗೆದ್ಬಿಟ್ರು. ನಿರ್ದೇಶಕ ಎಪಿ ಅರ್ಜುನ್ ಡೈರೆಕ್ಷನ್ ಹೇಳಿದ್ದ ಈ ಚಿತ್ರದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ಮೊಗ್ಗಿನ ಮನಸ್ಸಿನ ಬೆಡಗಿ ರಾಧಿಕಾ ಪಂಡಿತ್...

“ಮಾರ್ಟಿನ್”ಗೆ ಎದುರಾಳಿಯಾದ ಬಾಲಿವುಡ್ ತಂಗಬಲ್ಲಿ..!

https://www.youtube.com/watch?v=Bgcy5a451OA ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಮಾರ್ಟಿನ್ ಸಿನಿಮಾ ಅಪ್ಡೇಟ್‌ಗಾಗಿ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್-2, 777 ಚಾರ್ಲಿ ಸಿನಿಮಾ ಹವಾ ನಡೀತಾಯಿದ್ದು, ಮುಂದಿನ ದಿನಗಳಲ್ಲಿ ಯಾವ ಹೀರೋ ಸಿನಿಮಾ ರಿಲೀಸಾಗ್ಬೋದು ಅಂತ ಎದುರುನೋಡ್ತಿದ್ದಾರೆ. ಹಾಗೇ ನೋಡೋದಾದರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರೋ ಸಿನಿಮಾವಾಗಿದೆ....

ಸಂಜಯ್ ದತ್ ಜೊತೆ ಸೆಣಸಾಡಲಿದ್ದಾರ ಧ್ರುವ ಸರ್ಜಾ..?

www.karnatakatv.net:ಸಂಜಯ್ ದತ್ ಬಾಲಿವುಡ್‌ನ ಸ್ಟಾರ್ ನಟ. ಈಗ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿದ್ದಾರೆ. ಈಗಾಗಲೇ ಅಧೀರನ ಕ್ರೇಜ್ ಮುಗಿಲು ಮುಟ್ಟಿದ್ದು, ಕೆಜಿಎಫ್ ನಲ್ಲಿನ ಸಂಜಯ್ ಅವರ ಲುಕ್ ಬಹಳ ಗಮನಸೆಳೆದಿದೆ. ಸಂಜಯ್ ಅವರ ಅಧೀರ ಪಾತ್ರದ ಡುಬ್ಬಿಂಗ್‌ಕೂಡ ಪೂರ್ಣಗೊಂಡಿದ್ದು ಇನ್ನೇನು ಕೆಲ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ. ಸದ್ಯ ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸಂಜಯ್...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img