National News: ಅಯೋಧ್ಯಾ ರಾಮನಿಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ್ದಾರೆ.
ಇದು ರಾಮಚರಿತ ಪುಸ್ತಕವಾಗಿದ್ದು 500 ಪುಟಗಳನ್ನು ಹೊಂದಿದೆ. 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾದ ಈ ಪುಸ್ತಕದ ಪ್ರತೀ ಪುಟವೂ 24 ಕ್ಯಾರೆಟ್ ಚಿನ್ನದ ಲೇಪವನ್ನು ಒಳಗೊಂಡಿದೆ. ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ರಾಮನವಮಿ ಬರುತ್ತಿದ್ದು,...