www.karnatakatv.net : ಬೆಂಗಳೂರು : ಕಾವೇರಿ ನಿವಾಸದಲ್ಲಿ ಪ್ರತ್ಯೆಕವಾಗಿ ಚರ್ಚೆಯನ್ನು ಮಾಡಲಿರುವ ಬಿಎಸ್ ವೈ ಅವರು ಆನಂದ ಸಿಂಗ್ ಅವರನ್ನು ಬರಲು ಹೇಳಿದ್ದಾರೆ.
ನನಗೆ ಪ್ರಬಲ ಖಾತೆಯನ್ನು ಕೊಡಿಸುವದಾಗಿ ಹಾಗೆ ಪ್ರವಾಸೊಧ್ಯಮದ ಖಾತೆಯನ್ನು ತಿರಸ್ಕಾರ ಮಾಡುವುದಾಗಿ ಹೇಳಿದ ಆನಂದ ಸಿಂಗ್ ಅವರು ಲೋಕಲ್ ಹೈಕಮಾಂಡ್ ಅವರ ಜೋತೆ ಚರ್ಚೆಯನ್ನು ಮಾಡಿ ತಮ್ಮ ನೋವನ್ನು ಹಂಚಿಕೊಂಡರು. ತಮಗೆ...
ಕರ್ನಾಟಕ ಟಿವಿ ಸಂಪಾದಕೀಯ : ಯಡಿಯೂರಪ್ಪ ರಾಜಕಾರಣ ಶುರು ಮಾಡಿದಾಗ ಅಮಿತ್ ಶಾ, ನರೇಂದ್ರ ಮೋದಿ ಇನ್ನೂ ರಾಜಕಾರಣದ ಕಡೆ ತಿರುಗಿ ನೋಡಿರಲಿಲ್ಲ.. ಆದ್ರೀಗಾ ಯಡಿಯೂರಪ್ಪಗೆ ರಾಜಕೀಯ ಪಟ್ಟು ಕಲಿಸಿಕೊಡ್ತೀವಿ ಅನ್ನೋ ರೀತಿ ಅಮಿತ್ ಶಾ ವರ್ತನೆ ತೋರ್ತಿದ್ದಾರೆ.. ಮಹಾರಾಷ್ಟ್ರ, ಜಾರ್ಖಂಡ್, ಹರಿಯಾಣದಲ್ಲಿ ಜನ ಪಾಠ ಕಲಿಸಿದ್ರು ಅಮಿತ್ ಶಾ ಇನ್ನೂ ಲೋಕಲ್ ಪಾಲಿಟಿಕ್ಸ್...
ಬೆಂಗಳೂರು : ಸಿಎಂ ಯಡಿಯೂರಪ್ಪ ಅನರ್ಹ ಶಾಸಕರು ರಾಜೀನಾಮೆ ಕುರಿತಂತೆ ಮಾತನಾಡಿರುವ
ಆಡಿಯೋ ಲೀಕ್ ಮುಂದಿಟ್ಟುಕೊಂಡು ಯಡಿಯೂರಪ್ಪರ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು
ಕಟ್ಟಿಹಾಕಲು ಸಿಎಂ ಬಿಎಸ್ ಯಡಿಯೂರಪ್ಪ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ
ಅವಧಿಯಲ್ಲಿ ನಡೆದಿದ್ದ ಸೈಟ್ ಹಂಚಿಕೆಗಳ ಬಗ್ಗೆ ತನಿಖೆಗೆ ಸೂಚಿಸಿ ಸಿದ್ದರಾಮಯ್ಯರನ್ನು ಕಾನೂನಿನ ಕುಣಿಕೆ
ಸಿಲುಕಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ....
ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲದೇ ಹೋದರೆ ಶಕ್ತಿ ಹೀನಾ.. ಈ ವಿಷಯ ಬರೀ ಯಡಿಯೂರಪ್ಪ ಬೆಂಬಲಿಗರಷ್ಟೇ ಅಲ್ಲ ಸ್ವತಃ ಮೋದಿ, ಅಮಿತ್ ಶಾ ಗೂ ಗೊತ್ತಿರುವ ವಿಷಯವೇ..
ಆದರೂ ಕಳೆದ 5 ವರ್ಷಗಳಿಂದ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ಅವಮಾನಗಳು ಒಂದಾ-ಎರಡಾ..? 5 ವರ್ಷಗಳಲ್ಲಿ 5 ಬಾರಿ...
ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ...
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಡಿಯೂರಪ್ಪ ಇಬ್ಬರು ನಾಯಕರಿಗೂ ಹೈಕಮಾಂಡ್ ಎಂಬ ವೇಸ್ಟ್ ನಿಷ್ಪ್ರಯೋಜಕ ನಾಯಕರು ತೊಂದರೆ ಕೊಡ್ತಿದ್ದಾರೆ. ಈ ಇಬ್ಬರಿಗೂ ತೊಂದರೆ ಕೊಟ್ಟು ಕಾಂಗ್ರೆಸ್, ಬಿಜೆಪಿ ಗೆ ಲಾಭವಂತೂ ಸಿಗಲ್ಲ, ನಷ್ಟವೇ ಎಲ್ಲಾ..
ಹೌದು ಯಡಿಯೂರಪ್ಪ ಗುಡುಗಿದ್ರೆ ವಿಧಾನಸೌಧ ನಡುಗುವುದು, ಹೌದು ಈ ರೀತಿಯ ಮಾತು ಯಡಿಯೂರಪ್ಪ ವಿಪಕ್ಷ ನಾಯಕನಾಗಿದ್ದಾಗ ಜನಜನಿತ....
ನರೇಂದ್ರ ಮೋದಿ, ಬಿಜೆಪಿ ಚಾಣಾಕ್ಯ ಅಮಿತ್ ಶಾ ಎಷ್ಟೇ ಪ್ರಬಲರಾಗಿದ್ರು ದೇಶದಲ್ಲಿ ಎಲ್ಲೇ ಬಿಜೆಪಿ ಗೆಲುವಿನ ಬಾವುಟ ಹಾರಿಸಿದ್ರು ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಠೇವಣಿ ಬರೋದು ಡೌಟು. ಹೌದು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬಹುದು. ಮೂವರು ಡಿಸಿಎಂ ರಾಜ್ಯಾಬಾರ ಮಾಡ್ತಿರಬಹುದು ಆದ್ರೆ, ಈ ಕ್ಷೇತ್ರಗಳ ಜನ ಬಿಜೆಪಿಗೆ ಕ್ಯಾರೆ ಅನ್ನೋದಿಲ್ಲ.. ಹೀಗಾಗಿ ರಾಜ್ಯದಲ್ಲಿ...
ಬೆಂಗಳೂರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಭಾರತ ನಡುವಿನ ಮೂರನೇ T-20 ಪಂದ್ಯ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು, ಕರ್ನಾಟಕ ನೆರೆ ಸಂತ್ರಸ್ತರ ಸಹಾಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಪ್ಪತ್ತು ಲಕ್ಷ ಹಣ ನೀಡಿದ KSCAಯ ಚೆಕ್ ಸ್ವೀಕರಿಸಿ,ಇಂದಿನ ಪಂದ್ಯ ಜಯಶೀಲರಾಗಿ ಎಂದು ಭಾರತ ತಂಡದ ನಾಯಕ...
ಕರ್ನಾಟಕ ಟಿವಿ : ಆಪರೇಷನ್ ಕಮಲ ಹಿನ್ನೆಲೆ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ಇದೀಗ ಬಿ.ಎಸ್ ಯಡಿಯೂರಪ್ಪ ವೈಯಕ್ತಿಕ ಜೀವನದ ಬಗ್ಗೆ ಬಾಂಬ್ ಸಿಡಿಸಿದ್ದಾರಡ. ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ. ಒಂದು × ಒಂದು ಅಡಿ ಆಳದ ಸಂಪಿಗೆ ಬಿದ್ದು ಸತ್ತಿದ್ದರು ಇದು ಅನುಮಾನಾಸ್ಪದ ಸಾವಲ್ಲವೇ. ಇದರ ಬಗ್ಗೆ ಬಗ್ಗೆ ಯಾರೂ ಪ್ರಚಾರ ಮಾಡಲ್ಲ ಅಂತ...
ಕರ್ನಾಟಕ ಟಿವಿ : ಇನ್ನು ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಲಿದೆ ಅಂತ ಕೋಡಿಮಠದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ನಾನು ಈ ಮೊದಲೇ ಭವಿಷ್ಯ ಹೇಳಿದ್ದೇನೆ ಈ ಬಾರಿಯ ವಿಧಾನಸಭೆ 18 ತಿಂಗಳು ಮಾತ್ರ ಬರುತ್ತೆ. ಈಗಾಗಲೇ 14 ತಿಂಗಳು ಕುಮಾರಸ್ವಾಮಿ ಅಧಿಕಾರ ಅನುಭವಿಸಿದ್ದಾರೆ. ಉಳಿದ ನಾಲ್ಕು...