Health Tips: ಎಲ್ಲ ಸೀಸನ್‌ನಲ್ಲಿ ಸುಲಭವಾಗಿ ಸಿಗುವ ಹಣ್ಣು ಅಂದ್ರೆ, ಅದು ಬಾಳೆಹಣ್ಣು. ಅದರಲ್ಲೈ ಬೇರೆ ಬೇರೆ ವಿಧದ ಬಾಳೆಹಣ್ಣುಗಳನ್ನು ನಾವು ನೋಡಬಹುದು. ಪಚ್ಚಬಾಳೆಹಣ್ಣು, ಮೈಸೂರು ಬಾಳೆಹಣ್ಣು, ಬೂದಿಬಾಳೆಹಣ್ಣ, ನೇಂದ್ರ ಬಾಳೆ ಹಣ್ಣು, ಹೀಗೆ ಹಲವು ವಿಧದ ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಒಂದೊಂದು ರೀತಿಯ ಬಾಳೆಹಣ್ಣು, ಒಂದೊಂದು ರೋಗವನ್ನು ಗುಣಪಡಿಸಲು ಸಹಕಾರಿಯಾಗಿದೆ. ಹಾಾಗಾದ್ರೆ ಪ್ರತಿದಿನ ಒಂದು...
Health Tips: ಕೆಲವು ಮಕ್ಕಳು ಹುಟ್ಟಿದಾಗಿನಿಂದ 3 ವರ್ಷದವರೆಗೆ ದಪ್ಪ ದಪ್ಪವಾಗಿ ಹೆಲ್ದಿಯಾಗಿ ಇರುತ್ತಾರೆ. ಆದರೆ ಕಡಿಮೆ ಆ್ಯಕ್ಟಿವ್ ಇರುತ್ತಾರೆ. ಇನ್ನು ಕೆಲ ಮಕ್ಕಳು ನೋಡಲು ಸಣ್ಣಕ್ಕಿದ್ದರೂ, ಸಿಕ್ಕಾಪಟ್ಟೆ ಚೂಟಿಯಾಗಿರುತ್ತಾರೆ. ಹಾಗಾದ್ರೆ ಆ ಚೂಟಿತನದ ಜೊತೆಗೆ ಅವರನ್ನು ದಪ್ಪ ಮಾಡಬೇಕು ಎಂದಲ್ಲಿ ನೀವು ಅವರಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಹಾಗಾದ್ರೆ ಯಾವ ರೀತಿ ಬಾಳೆಹಣ್ಣು...
ಬೆಳಿಗ್ಗೆ ಎದ್ದಾಗಲಿಂದ ನಾವು ಏನೋ ಒಂದು ಕೆಲಸ ಮಾಡುತ್ತಿರುತ್ತೇವೆ ಆದರೆ.. ಬೆಳಿಗ್ಗೆ ನೀವು ಸೇವಿಸುವ ಆಹಾರವು ದಿನವಿಡೀ ನಿಮ್ಮನ್ನು ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ. ಬೆಳಗಿನ ಆಹಾರ, ಪೌಷ್ಟಿಕ ಆಹಾರ ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ತೀರಾ ಹಸಿವಾದಾಗ ಈ ಕೆಳಗಿನ ಕೆಲವನ್ನು ತಿನ್ನುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆ ಆಹಾರ ಪದಾರ್ಥಗಳು...
ಬಾಳೆಹಣ್ಣನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳಿದೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಬಾಳೆಕಾಯಿ ತಿಂದರೂ ಕೂಡ, ಎಷ್ಟೇ ಆರೋಗ್ಯಕರ ಪ್ರಯೋಜನವಿದೆ ಅಂತಾ ಹಲವರಿಗೆ ಗೊತ್ತಿಲ್ಲ. ಬಾಳೆಕಾಯಿಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಬಾಳೆಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಈ ದೋಸೆಯನ್ನು 15 ನಿಮಿಷದಲ್ಲಿ ತಯಾರಿಸಬಹುದು..
ಬಾಳೆಕಾಯಿ ಆರೋಗ್ಯಕ್ಕೆ...
https://youtu.be/yt5b66UMHTQ
ನಾನು ಎಷ್ಟು ತಿಂದ್ರೂ ನನಗೆ ಶಕ್ತಿನೇ ಬರಲ್ಲ. ನನಗೆ ಸ್ವಲ್ಪ ಹೊತ್ತು ಕೆಲಸ ಮಾಡಿದ್ರೆ, ಸ್ವಲ್ಪ ಹೊತ್ತು ನಡೆದ್ರೆ ಸುಸ್ತಾಗತ್ತೆ ಅನ್ನೋದು ಹಲವರ ಸಮಸ್ಯೆ. ಯಾಕಂದ್ರೆ ಅವರು ತಿನ್ನುವ ಆಹಾರದಲ್ಲಿ ಪೌಷ್ಠಿಕತೆ ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಹಾಗಾಗಿ ನಾನು ದೇಹದಲ್ಲಿ ಶಕ್ತಿ ತುಂಬಲು, ಹಣ್ಣು- ತರಕಾರಿ, ಬೆಳೆ ಕಾಳುಗಳನ್ನೆಲ್ಲ ತಿನ್ನುವುದು ತುಂಬಾ ಅವಶ್ಯಕ. ಹಾಗಾಗಿ...
ಡ್ರೈ ಫ್ರೂಟ್ಸ್‌ಗಳಲ್ಲಿ ಎಲ್ಲವೂ ರುಚಿಯಾಗಿಯೇ ಇರತ್ತೆ. ಆದ್ರೆ ಡಿಫ್ರಂಟೆ ಟೇಸ್ಟ್ ಇರೋ ಒಣ ಹಣ್ಣು ಅಂದ್ರೆ, ಅಂಜೂರ. ಇಂಗ್ಲೀಷ್‌ನಲ್ಲಿ ಇದನ್ನ ಫಿಗ್ ಅಂತಾ ಕರೀತಾರೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದ್ರೆ ಅಂಜೂರ ತಿಂದ್ರೆ, ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹೃದಯ ಸಂಬಂಧಿ ಖಾಯಿಲೆಯನ್ನು ತಡೆಗಟ್ಟುವಲ್ಲಿ ಅಂಜೂರ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ...
ಹಲವು ದಾನಗಳಲ್ಲಿ ಶ್ರೇಷ್ಠದಾನ ಅಂದ್ರೆ ರಕ್ತದಾನ. ಯಾಕಂದ್ರೆ ರಕ್ತದಾನದಿಂದ ಜೀವ ಉಳಿಯತ್ತೆ. ಹಾಗಾಗಿ ರಕ್ತದಾನ ಕೂಡ ಶ್ರೇಷ್ಠವೇ. ಆದ್ರೆ ಎಲ್ಲರೂ ಎಲ್ಲರಿಗೂ ರಕ್ತ ಕೊಡಲಾಗುವುದಿಲ್ಲ. ಅದಕ್ಕೆ ಇಂತಿಷ್ಟು ತೂಕ ಹೊಂದಿರಬೇಕು. ಆರೋಗ್ಯ ಸಮಸ್ಯೆ ಎಲ್ಲ ಇರಕೂಡದು ಎಂಬ ನಿಯಮವಿದೆ. ಹಾಗಾಗಿ ಮೊದಲು ಕೊಂಚ ನಿಮ್ಮ ಬ್ಲಡ್ ತೆಗೆಯುತ್ತಾರೆ. ನಿಮ್ಮ ಆರೋಗ್ಯ ಪರೀಕ್ಷಿಸಲಾಗತ್ತೆ. ಆಗ ನಿಮಗೆ...
ಈ ಮೊದಲು ನಾವು ನಿಮಗೆ ವಿಚಿತ್ರ ಪಕ್ಷಿಗಳ ಬಗ್ಗೆ ಹೇಳಿದ್ದೆವು. ಅದೇ ರೀತಿ ನಾವಿಂದು ವಿಚಿತ್ರ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ. ನಾವಿಂದು ಹೇಳುವ ಹಣ್ಣುಗಳನ್ನು ನೀವು ನೋಡಿರೋದು ಅಪರೂಪ. ಅಥವಾ ಬರೀ ಫೋಟೋ ಮತ್ತು ವೀಡಿಯೋಗಳಲ್ಲಷ್ಟೇ ಇಂಥ ಹಣ್ಣುಗಳನ್ನ ನೋಡಿರ್ತೀರಿ. ಹಾಗಾದ್ರೆ ಬನ್ನಿ ಪ್ರಪಂಚದಲ್ಲಿ ಸಿಗುವ ಹೆಚ್ಚಿನ ಬೆಲೆಯ, ವಿಚಿತ್ರವಾಗಿ ಕಾಣುವ ಹಣ್ಣುಗಳ ಬಗ್ಗೆ...
ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳಲ್ಲಿ ಹಣ್ಣಿಗೆ ಪ್ರಮುಖ ಸ್ಥಾನವಿದೆ. ಆಯಾ ಸೀಸನ್‌ಗೆ ತಕ್ಕಂತೆ ವೆರೈಟಿ ವೆರೈಟಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಂಥ ಹಣ್ಣಿನಿಂದ ವಿವಿಧ ತರಹದ ತಿಂಡಿ ತಿನಿಸು ಮಾಡುತ್ತಾರೆ. ಅಂತಹುದರಲ್ಲಿ ಹಣ್ಣಿನ ಪಾಯಸ ಕೂಡ ಒಂದು.
ಮನೆಗೆ ಅತಿಥಿ ಬಂದಾಗ ಅಥವಾ ಯಾವುದಾದರೂ ಕಾರ್ಯಕ್ರಮವಿದ್ದಾಗ 10 ನಿಮಿಷದಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಹಣ್ಣಿನ...
ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...